ನಾಯಕರಂಡನಹಳ್ಳಿ-ಮಾಕಳಿ ಮಾರ್ಗ ಮಧ್ಯೆಯಲ್ಲಿ ಭೀಕರ ಅಪಘಾತ: ನಾಲ್ಕು ಮಂದಿ ಸ್ಥಳದಲ್ಲೇ ದುರ್ಮರಣ

ನಾಯಕರಂಡನಹಳ್ಳಿ-ಮಾಕಳಿ ಮಾರ್ಗ ಮಧ್ಯೆಯಲ್ಲಿ ಭೀಕರ ಅಪಘಾತ ನಾಲ್ಕು ಮಂದಿ ಸ್ಥಳದಲ್ಲೇ ದುರ್ಮರಣವಾಗಿರುವ ಘಟನೆ ಇಂದು ಬೆಳಗ್ಗೆ ಸುಮಾರು 10:45ರಲ್ಲಿ ನಡೆದಿದೆ…

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ….

ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…

 

Leave a Reply

Your email address will not be published. Required fields are marked *