ದೊಡ್ಡಬಳ್ಳಾಪುರ: ತಾಲ್ಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ಶ್ರೀಮಾರುತಿ ಯುವಕರ ಸಂಘ ಹಾಗೂ ಗ್ರಾಮಸ್ಥರು ಸೇರಿ ಕಾಮನತಿಥಿ ಕಾರ್ಯ ನೆರವೇರಿಸಿದರು.
ಮಣ್ಣಿನಲ್ಲಿ ಕಾಮನ ಮೂರ್ತಿ ತಿದ್ದಿ, ಹೂವಿನ ಅಲಂಕಾರ ಮಾಡಿ, ಗ್ರಾಮದ ಹಿರಿಯರಿಂದ ಭಜನೆ ಮಾಡುವ ಮೂಲಕ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಲಾಯಿತು.
ಮಾರ್ಚ್ 12ರ ಕಾಮನ ಹುಣ್ಣಿಮೆಯಂದು ಕಾಮದಹನ ನಡೆಸಲಾಗಿತ್ತು.