ಲವೀನಾ ಮಾರಿಯೆಟ್ ವೇಗಸ್ ರವರಿಗೆ ಪಿಎಚ್ ಡಿ ಪದವಿ

ಸಂತ ಜೋಸೆಫ್ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಿಕೆ ಲವೀನಾ ಮಾರಿಯೆಟ್ ವೇಗಸ್ ರವರ “ವೇಗವರ್ಧಕ ಮತ್ತು ಪಾರದರ್ಶಕ ವಾಹಕ ಎಲೆಕ್ಟ್ರೋಡ್ ಅಪ್ಲಿಕೇಶನ್‌ಗಳಿಗಾಗಿ ಮಾರ್ಪಡಿಸಿದ ಮಲ್ಟಿವಾಲ್ಡ್ ಕಾರ್ಬನ್ ನ್ಯಾನೊಟ್ಯೂಬ್ ಆಧಾರಿತ ವ್ಯವಸ್ಥೆಗಳು” (MODIFIED MULTIWALLED CARBON NANOTUBE BASED SYSTEMS FOR CATALYTIC AND TRANSPARENT CONDUCTING ELECTRODE APPLICATIONS) ಎಂಬ ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ದೊರೆತಿದೆ.

ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯ ಡಾ ಮೋತಿ ಕೃಷ್ಣ ಮೋಹನ್ ರವರ ಮಾರ್ಗದರ್ಶನದಲ್ಲಿ ಅವರು ಪ್ರಬಂಧ ಸಿದ್ಧಪಡಿಸಿದರು.

ಲವೀನಾ ಮಾರಿಯೆಟ್ ವೇಗಸ್ ಅವರು ಬಂಟ್ವಾಳ ತಾಲೂಕಿನ ಮೋಡಂಕಪು ನಿವಾಸಿಯಾಗಿದ್ದಾರೆ.

Leave a Reply

Your email address will not be published. Required fields are marked *