ಮನೆಯಲ್ಲಿ ರಕ್ತದ ಮಡುವಿನಲ್ಲಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ತಾಲೂಕಿನ ನೇರಳೇಘಟ್ಟದಲ್ಲಿ ನಿನ್ನೆ ನಡೆದಿದೆ.
ಶೀಲ ಶಂಕಿಸಿ ಗಂಡನಿಂದಲೇ ಪತ್ನಿ ಹತ್ಯೆಯಾಗಿರುವ ಶಂಕೆವ್ಯಕ್ತವಾಗಿದೆ.
ರಾಧಮ್ಮ(40), ಮೃತಪಟ್ಟ ಮಹಿಳೆ.
ಗಂಡನ ಹೆಸರು ಲಕ್ಷ್ಮಯ್ಯ (50).
ಹೆಚ್ಚಿನ ವಿವರಕ್ಕಾಗಿ ನಿರೀಕ್ಷಿಸಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.