ಕೊಡಗಿನ ಕೆಲವಡೆ ಮಳೆರಾಯನ ಸಿಂಚನ

ಇಂದು ಮಡಿಕೇರಿ ತಾಲೂಕಿನ ಕುಂಜಿಲ ಕಕ್ಕಬೆ ಯುವಕಪಾಡಿ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ತುಂತುರು ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆಯ ಆಗಮನದಿಂದ ಕಾಫಿಗೆ ಮಳೆಯಿಂದ ಹಾನಿಯಾಗುವ ಸಂಭವವಿದ್ದು ಈ ಭಾಗದ ಕಾಫಿ ಬೆಳೆಗಾರರಲ್ಲಿ ಆತಂಕ ಮೂಡಿದೆ.

Leave a Reply

Your email address will not be published. Required fields are marked *

error: Content is protected !!