ಮಳೆಗಾಲದಲ್ಲಿ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಬೆಸ್ಕಾಂ ತನ್ನ ವ್ಯಾಪ್ತಿಯ ಎಂಟೂ ಜಿಲ್ಲೆಗಳಲ್ಲಿ ಗ್ರಾಹಕರಿಂದ ದೂರುಗಳನ್ನು ಸ್ವೀಕರಿಸಲು ಸಹಾಯವಾಣಿಗೆ ಪರ್ಯಾಯವಾಗಿ ಎಂಟು ಪ್ರತ್ಯೇಕ ವಾಟ್ಸ್‌ಆ್ಯಪ್ ಸಂಖ್ಯೆಗಳನ್ನು ನೀಡಿದೆ.
ಈ ಮೂಲಕ ವಿದ್ಯುತ್ ಸಮಸ್ಯೆ ಬಗ್ಗೆ ಗ್ರಾಹಕರು ತಮ್ಮ ಪ್ರದೇಶಕ್ಕೆ ಅನುಗುಣವಾಗಿ ದೂರು ಸಲ್ಲಿಸಬಹುದು.
ಜಿಲ್ಲಾವಾರು ವಾಟ್ಸ್ ಆ್ಯಪ್ ಸಂಖ್ಯೆಗಳು
ಬೆಂಗಳೂರು ಪೂರ್ವ-8277884013
ಬೆಂಗಳೂರು ಪಶ್ಚಿಮ-8277884012
ಬೆಂಗಳೂರು ಉತ್ತರ-8277884014
ಬೆಂಗಳೂರು ದಕ್ಷಿಣ-8277884011
ಬೆಂಗಳೂರು ಗ್ರಾಮಾಂತರ-8277884017
ಸುರಕ್ಷತೆಗೆ ಸಂಬಂಧಿಸಿದ ದೂರಗಳಿಗೆ ವಾಟ್ಸ್ ಆ್ಯಪ್ ಸಂಖ್ಯೆಗಳು 9483191212, 948319222
ಬೆಸ್ಕಾಂ ಸಾಮಾನ್ಯ ವಾಟ್ಸ್ ಆ್ಯಪ್ ಸಂಖ್ಯೆ 9449844640
ಎಸ್ಎಂಎಸ್ ಮಾಡುವ ಮೊಬೈಲ್ ಸಂಖ್ಯೆಗಳು 9480816108, 9480816109, 9480816110, 9480816111, 9480816112, 9480816113, 9480816114, 9480816115, 9480816116, 9480816117, 9480816118, 9480816119