ಶ್ರೀ ವೆಂಕಟೇಶ್ವರ ಎಜುಕೇಶನ್ ಫೌಂಡೇಶನ್ ನ ನವ್ಯಾ ಹಾಗೂ ಶಶಿಧರ್ ಮುನಿಯಪ್ಪನವರಿಂದ ಸುಮಾರು 58 ಕೆಜಿ ತೂಕದ ಬೆಳ್ಳಿ ರಥವನ್ನು ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಸಮರ್ಪಿಸಿದರು.
ಈ ವೇಳೆ ದೇವಾಲಯದ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯಾದ ಡಿ.ನಾಗರಾಜ್, ದೇವಾಲಯದ ಅರ್ಚಕ ವೃಂದ, ಸಿಬ್ಬಂದಿ ವರ್ಗ ಹಾಜರಿದ್ದರು.