ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಮೇ.10 ರಂದು ನಡೆಯಲಿರುವ ಸಾರ್ವತ್ರಿಕ
ಚುನಾವಣೆಗೆ ಅಂತಿಮವಾಗಿ 12 ಮಂದಿ ಕಣದಲ್ಲಿ ಇದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಏ.20 ರಂದು ನಾಮಪತ್ರ ಸಲ್ಲಿಸಿದ್ದ ಇಬ್ರಾಹಿಂ ಷರೀಫ್ ನಾಮಪತ್ರ ವಾಪಸ್ ಪಡೆಯುವ ಕೊನೆ ದಿನವಾದ ಇಂದು ತಮ್ಮ ಉಮೇದುವಾರಿಕೆ ಹಿಂತೆಗೆದುಕೊಂಡಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು:
1. ಧೀರಜ್ ಮುನಿರಾಜು – ಬಿಜೆಪಿ
2. ಬಿ.ಎಲ್ ಪಿಳ್ಳಪ್ಪ – ಬಿಎಸ್ಪಿ
3. ಪುರುಷೋತ್ತಮ – ಎಎಪಿ.
4. ಬಿ.ಮುನೇಗೌಡ – ಜೆಡಿಎಸ್.
5. ಟಿ.ವೆಂಕಟರಮಣಯ್ಯ – ಕಾಂಗ್ರೆಸ್
6. ಗಂಗಮ್ಮ.ಎಂ – ಜೈ ಮಹಾಭಾರತ್ ಪಕ್ಷ.
7. ಎ.ವಿ ನಾರಾಯಣ- ಸಮಾಜವಾದಿ ಪಕ್ಷ.
8. ರವಿಕುಮಾರ್.ಎಂ – ಉತ್ತಮ ಪ್ರಜಾಕೀಯ ಪಕ್ಷ
9. ವೆಂಕಟರಾಜು. ಜಿ.ಹೆಚ್. – ರಾಣಿ ಚೆನ್ನಮ್ಮ ಪಕ್ಷ.
10. ಬಿ ಶಿವಶಂಕರ್- ಕೆ.ಆರ್.ಎಸ್
11. ಆನಂದ್ ಮೂರ್ತಿ ಜೆ ಗೌಡ- ಪಕ್ಷೇತರ
12. ಕುಮಾರ್ ರಾವ್ – ಪಕ್ಷೇತರ