2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ‌: ಕ್ಷಣ ಕ್ಷಣ‌ದ ಅಪ್ಡೇಟ್ ಇಲ್ಲಿದೆ

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ‌ ಕಾರ್ಯವನ್ನು ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆಸಲಾಗುತ್ತಿದೆ.

ಸದ್ಯ ಎರಡು ಸುತ್ತಿನ‌ ಮತ ಎಣಿಕೆ ಕಾರ್ಯ ನಡೆದಿದ್ದು

ಮೂರನೇ ಸುತ್ತಿನಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ 3739ಮತಗಳಿಂದ ಮುನ್ನಡೆ

ದೊಡ್ಡಬಳ್ಳಾಪುರ ಕ್ಷೇತ್ರದ ವಿವರ

ಬಿಜೆಪಿಯ ಧೀರಜ್ ಮುನಿರಾಜ್-10924

ಕಾಂಗ್ರೆಸ್ ನ ಟಿ.ವೆಂಕಟರಮಣಯ್ಯ-7185

ಜೆಡಿಎಸ್ ನ‌ ಬಿ.ಮುನೇಗೌಡ-6647

ದೊಡ್ಡಬಳ್ಳಾಪುರ ಕ್ಷೇತ್ರದ ಮತ ಎಣಿಕೆ ವಿವರ

ಮೊದಲ‌ ಸುತ್ತಿನ ವಿವರ

ಎರಡನೇ‌ ಸುತ್ತಿನ ವಿವರ

ಮೂರನೇ‌‌ ಸುತ್ತಿನ ವಿವರ

ನಾಲ್ಕನೇ ಸುತ್ತಿನ ವಿವರ

ಐದನೇ ಸುತ್ತಿನ ವಿವರ

ಆರನೇ ಸುತ್ತಿನ ವಿವರ

ಏಳನೇ ಸುತ್ತಿನ ವಿವರ

ದೊಡ್ಡಬಳ್ಳಾಪುರ 08 ನೇ ಸುತ್ತಿನಲ್ಲಿ 12,545 ಮತಗಳಿಂದ ಬಿಜೆಪಿ ಅಭ್ಯರ್ಥಿ ದೀರಜ್ ಮುನಿರಾಜು ಮುನ್ನಡೆ

BJP – 33,230
Cong – 20,685
JDS – 18,365

ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಒಟ್ಟು 19,902 ಮತಗಳ ಅಂತರದಿಂದ ಮುನ್ನಡೆ

ಎಂಟನೇ ಸುತ್ತಿನ‌ ವಿವರ

9ನೇ ಸುತ್ತಿನ ವಿವರ

10ನೇ ಸುತ್ತಿನ ವಿವರ

11ನೇ ಸುತ್ತಿನ ವಿವರ

ದೊಡ್ಡಬಳ್ಳಾಪುರ 12 ನೇ ಸುತ್ತು

ದೊಡ್ಡಬಳ್ಳಾಪುರ 12 ನೇ ಸುತ್ತ

BJP – 54927
Cong :- 31621
JDS :- 23245

23306 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ದೀರಜ್ ಮುನ್ನಡೆ

13ನೇ ಸುತ್ತಿನ ವಿವರ

14ನೇ ಸುತ್ತಿನ ವಿವರ

15ನೇ ಸುತ್ತಿನ ವಿವರ

ದೊಡ್ಡಬಳ್ಳಾಪುರ 16ನೇ ಸುತ್ತಿನ ಎಣಿಕೆ ಮುಕ್ತಾಯ

B j p 69,902

Congres 42,617
Jds 29,688
ಅಂತರ 27,283

17ನೇ ಸುತ್ತಿನ‌ ವಿವರ

18ನೇ ಸುತ್ತಿನ ವಿವರ

19ನೇ ಸುತ್ತಿನ ವಿವರ

 

Leave a Reply

Your email address will not be published. Required fields are marked *