2023ಯುಎಸ್ ಓಪನ್: 24ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಕ್ಕಿದ ನೊವಾಕ್ ಜೊಕೊವಿಕ್

2023ರ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಡೇನಿಯಲ್ ಮೆಡ್ವೆಡೆವ್ ಅವರನ್ನು 6-3, 7-6(7-5), 6-3 ಅಂತರದಿಂದ ಮಣಿಸಿ 24ನೇ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗೆ ಮುತ್ತಿಕ್ಕಿದ ನೊವಾಕ್ ಜೊಕೊವಿಕ್.

ಆ ಮೂಲಕ ಮಾರ್ಗರೇಟ್ ಕೋರ್ಟ್ ಅವರ ದಾಖಲೆಯನ್ನು ಸಮಗೊಳಿಸಿದ್ದಲ್ಲದೇ ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರ ಎಂಬ ಹೆಸರಿಗೆ ಪಾತ್ರರಾದರು.

ಎರಡು ವರ್ಷಗಳ ಹಿಂದೆ ಫೈನಲ್‌ನಲ್ಲಿ ರಷ್ಯಾದ ವಿರುದ್ಧ ಸೋತಿದ್ದ ಜೊಕೊವಿಕ್, ಈ ಬಾರಿ ಪಟ್ಟು‌ಬಿಡದೇ ಜಾಣ್ಮೆ ಆಟವಾಡಿ ಯುಎಸ್ ಓಪನ್ ಗೆದ್ದು ಇತಿಹಾಸ ನಿರ್ಮಾಣ ಮಾಡಿದ್ದಾರೆ.

Leave a Reply

Your email address will not be published. Required fields are marked *