17, 23.,117 ರೂ. ಮೌಲ್ಯದ 279.5 ಗ್ರಾಂ ತೂಕದ ಚಿನ್ನದ ತುಣುಕುಗಳನ್ನ ಅಲಂಕಾರಿಕ ಧೂಪದ್ರವ್ಯ ಬರ್ನರ್ ಕಂಟೈನರ್‌ನಲ್ಲಿ ಮರೆಮಾಚಿ ಕಳ್ಳಸಾಗಾಣಿಕೆ ಯತ್ನಿಸಿದ ಏರ್ ಪ್ರಯಾಣಿಕ. ಏರ್ ಪ್ರಯಾಣಿಕನನ್ನ ತಡೆದು ತಪಾಸಣೆ ನಡೆಸಿ, ಚಿನ್ನದ ಕಟ್ ತುಂಡುಗಳನ್ನ ವಶಕ್ಕೆ ಪಡೆದ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು.
ಫೆ.15ರಂದು ಕುವೈತ್‌ನಿಂದ J9-431 ವಿಮಾನದ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವೇಳೆ ತಪಾಸಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.