ತೆಲಂಗಾಣದ ರಾಜಣ್ಣ ಸಿರಿಸಿಲ್ಲ – ತಂಗಲ್ಲಪಲ್ಲಿ ಮಂಡಲದ ಪದ್ಮನಗರ ಗ್ರಾಮದಲ್ಲಿ ಪತಿ ಬಾಲ ಪೋಸಯ್ಯ ಹಾಗೂ ಪತ್ನಿ ರಾಜೇಶ್ವರಿ ನಡುವೆ ಜಗಳವಾಗಿದೆ.. ಕೋಪಗೊಂಡ ಬಾಲ ಪೋಸಯ್ಯ ಪತ್ನಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾನೆ.
ಅಪಘಾತದಲ್ಲಿ ಪತ್ನಿ ಮತ್ತು ಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.