
ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಸಮೀಪದ ತಿಪ್ಪಗಾನಹಳ್ಳಿ ಕೆರೆಗೆ ಹರಿಯುವ ಹಳ್ಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ…
ಇಂದು ಬೆಳಗ್ಗೆ ಹಳ್ಳದಲ್ಲಿ ಮುಗುಚಿ ಬಿದ್ದಿರುವ ಸ್ಥಿತಿಯಲ್ಲಿ ಶವ ತೇಲುತ್ತಿರುವ ದೃಶ್ಯ ಸ್ಥಳೀಯರಿಗೆ ಕಂಡುಬಂದಿದೆ.
ಸದ್ಯ ಹೆಸರು, ಊರು, ವಯಸ್ಸು ತಿಳಿದುಬಂದಿರುವುದಿಲ್ಲ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…