ವಾಟ್ಸಾಪ್ ಮೂಲಕ ದೂರು ನೀಡಲು ನೂತನ ವ್ಯವಸ್ಥೆ ಕಲ್ಪಿಸಿರುವ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ. 112 ಜೊತೆಗೆ ಪೊಲೀಸ್ ವಾಟ್ಸಾಪ್ ನಂಬರ್ 9480801000ಗೆ ಮೆಸೇಜ್ ಅಥವಾ ಕರೆ ಮಾಡುವ ಮೂಲಕ ದೂರು ನೀಡಬಹುದು.
ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ನಂತರ ಇತ್ತಿಚೆಗೆ ಹೊಯ್ಸಳ ವಾಹನದಲ್ಲಿ ಸಿಟಿ ರೌಂಡ್ಸ್ ಹಾಕಿ, ಪೊಲೀಸ್ ಕಾರ್ಯವೈಖರಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿದ್ದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್
ವಾಟ್ಸಾಪ್ ಮೂಲಕ ದೂರು ನೀಡಬಹುದು ಎಂದು ಟ್ವಿಟರ್ ನಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್.