10 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಎಇಇ ಶಿವಣ್ಣ. ಬಾಕಿ ಬಿಲ್ ಪಾವತಿಗೆ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಇಇ ಶಿವಣ್ಣ. 10 ಸಾವಿರ ಅಡ್ವಾನ್ಸ್ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚಾಮರಾಜಪೇಟೆ ಡಿವಿಷನ್ ಘನತ್ಯಾಜ್ಯ ನಿರ್ವಹಣ ವಿಭಾಗದ AEE ಆಗಿದ್ದ ಶಿವಣ್ಣ.
ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಪೊಲೀಸರು ಲಂಚ ಪಡೆಯುವಾಗ ದಾಳಿ ನಡೆಸಿ ಎಇಇ ಶಿವಣ್ಣರನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.