ಲಂಚಕ್ಕೆ ಬೇಡಿಕೆ ಇಟ್ಟರೆ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿ

ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಬದಲಾಗಿದ್ದು, ಸರ್ಕಾರಿ ಕೆಲಸಕಾರ್ಯಗಳನ್ನು ಮಾಡಿಕೊಡಲು ಲಂಚಕ್ಕಾಗಿ ಬೇಡಿಕೆ ಇಟ್ಟರೆ, ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಲ್ಲಿ, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವುದು.

ಪೊಲೀಸ್ ಅಧೀಕ್ಷಕರು ಮೊ.ಸಂಖ್ಯೆ 9364062509, ಪೊಲೀಸ್ ಉಪಾಧೀಕ್ಷಕರು-1 ಮೊ.ಸಂ 9364062550, ಪೊಲೀಸ್ ಉಪಾಧೀಕ್ಷಕರು-2 ಮೊ.ಸಂ 9364062551, ಪೊಲೀಸ್ ಇನ್ಸ್‌ಪೆಕ್ಟರ್-1 ಮೊ.ಸಂ 9364062626, ಪೊಲೀಸ್ ಇನ್ಸ್‌ಪೆಕ್ಟರ್-2 ಮೊ.ಸಂ 9364062627, ಪೊಲೀಸ್ ಇನ್ಸ್‌ಪೆಕ್ಟರ್-3 ಮೊ.ಸಂ 9364062628, ಪೊಲೀಸ್ ಇನ್ಸ್‌ಪೆಕ್ಟರ್-4, ಮೊ.ಸಂ 9364062629 ಈ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪೊಲೀಸ್ ಅಧೀಕ್ಷಕರಾದ ಪವನ್ ನಜ್ಜೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *