ರೀಲ್ಸ್ ಸ್ಟಾರ್ ಡಿಜೆ ದೀಪು ಇನ್ಸ್ಟಾಗ್ರಾಂನಲ್ಲಿರೋ ಫೊಟೋಸ್, ವಿಡಿಯೋಸ್ ಬಳಸಿ ಯುವತಿಯರಿಗೆ ಗಾಳ ಹಾಕುತ್ತಿದ್ದ ಪೀಣ್ಯಾದ ನೆಲಗೆದರನಹಳ್ಳಿಯ ಪ್ರದೀಪ್.
ಡಿಜೆ ದೀಪು ಹೆಸರಲ್ಲಿ ಇನ್ಸ್ಟಾಗ್ರಾಂ ರಚಿಸಿ ಇದು ಇನ್ನೊಂದು ಅಕೌಂಟ್ ಎಂದು ಯುವತಿಯರಿಗೆ ನಂಬಿಸಿ ಮೆಸೇಜ್, ಮಿಸ್ಡ್ ಕಾಲ್, ಹುಡಿಗಿಯರನ್ನ ಪಟಾಯಿಸುತ್ತಿದ್ದ ಪ್ರದೀಪ್.
ಡಿಜೆ ದೀಪು ಮೆಸೇಜ್ ಮಾಡುತ್ತಿದ್ದಾನೆ, ಇನ್ಸ್ಟಾಗ್ರಾಂನಲ್ಲಿ ಮಿಸ್ ಕಾಲ್ ಕೊಟ್ಟಿದ್ದಾನೆಂದು ಭಾವಿಸುತ್ತಿದ್ದ ಯುವತಿಯರು. ಹಲವು ಯುವತಿಯರಿಂದ ಮೀಟ್ ಆಗುತ್ತೇನೆ, ಲವ್ ಮಾಡುತ್ತೇನೆ ಎಂದು ಹಣ ಪಡೆದಿದ್ದ ಆರೋಪಿ ಪ್ರದೀಪ್. ಇದಲ್ಲದೇ ಡಿಜೆ ದೀಪು ಎಂಬಂತೆ OLX ನಲ್ಲಿ ಮೊಬೈಲ್ ಖರೀದಿ ಮಾಡಲು ಹೋಗಿದ್ದ ಭೂಪ. ಅಕ್ಕನ ಮನೆ ಇಲ್ಲೇ ಇದೆ ಮೊಬೈಲ್ ತೋರಿಸಿ ಬರ್ತೀನೆಂದು ಮೊಬೈಲ್ ಸಮೇತ ಎಸ್ಕೇಪ್ ಆಗಿಬಿಟ್ಟಿದ್ದ ಪ್ರದೀಪ್.
ತನ್ನ ಹೆಸರನ್ನ ದುರ್ಬಳಕೆ ಮಾಡಿ ಯುವತಿಯರಿಗೆ ಪ್ರದೀಪ್ ವಂಚಿಸ್ತಿದ್ದಾನೆಂದು ಆರೋಪಿಸಿ ಬಸವೇಶ್ವರನಗರ ಸೈಬರ್ ಕ್ತೈಂ ಠಾಣೆಗೆ ದೂರು ನೀಡಿರೋ ರೀಲ್ಸ್ ಸ್ಟಾರ್ ಡಿಜೆ ದೀಪು.
ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವನ್ನು ಆಟವಾಡುತ್ತಾ ನುಂಗಿದ ಆರುವರೆ ತಿಂಗಳ ಕಂದಮ್ಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ…
ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಆರು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಭರತ್ ಹೆಗ್ಗಡೆ, ಲೋಕಾಯುಕ್ತ ಬಲೆಗೆ…
ಭಾರತದ ಅಗ್ರ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್ ಓಕ್ ಫರ್ನಿಚರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನ ಮಳಿಗೆಗೆ ಚಾಲನೆ…
ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ *ಆಟೋ ಎಲ್.ಪಿ.ಜಿ*.ಗೆ ಯಾವುದೇ ರೀತಿಯ ಕೊರತೆ…
Cheap Emotional Support Animal Letter: Affordable ESA Documentation Affordable Emotional Support Animal Letters for Enhanced…
ಶ್ರೀರಾಮನವಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ದೊಡ್ಡಬಳ್ಳಾಪುರ ನಗರದಲ್ಲಿ ಮಾರ್ಚ್ 27 ರಿಂದ ಮೂರು ದಿನಗಳ…