ಕೋಲಾರ: ತಾಲೂಕಿನ ವಕ್ಕಲೇರಿ ಹೋಬಳಿಯ ಬೆಟ್ಟಬೆಣಜೇನಹಳ್ಳಿ ಗ್ರಾಮದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಒಟ್ಟಿಗೆ ಸೇರಿ ಸಾಮೂಹಿಕವಾಗಿ ದೇಶದ ಜನತೆಗೆ ನೆಮ್ಮದಿ ಬದುಕು ಕರುಣಿಸಿ ಶಾಂತಿ ನೆಲಸಿ ರೈತರಿಗಾಗಿ ಸಮೃದ್ಧ ಮಳೆ ಬರಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ನದೀಂ, ಖದೀರ್, ಹಿದಾಯಿತ್ ಮುಂತಾದವರು ಇದ್ದರು