ತುಮಕೂರಿನಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಕ್ರೀಡಾಪಟಗಳು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದಾರೆ.
ವಿಜೇತರಾದ ಕ್ರೀಡಾಪಟುಗಳು ಮೈಸೂರಿನಲ್ಲಿ ಅ.3ರಿಂದ 6ರವರೆಗೆ ನಡೆಯಲಿರುವ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಅಥ್ಲೆಟಿಕ್ ಕ್ರೀಡಾಕೂಟ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ವಿಜೇತರಾದ ಬಾಲಕರು ಮತ್ತು ಬಾಲಕಿಯರ ಪಟ್ಟಿ….
ಬಾಲಕರು
1) ನಿತಿನ್ ಗೌಡ ಎಂ.
200 ಮೀ. 2ನೇ ಸ್ಥಾನ
400 ಮೀ. 1ನೇ ಸ್ಥಾನ
2) ಆನಂದ್
800 ಮೀ 2ನೇ ಸ್ಥಾನ
3) ಆಳವಾದ ಮೇಡುಪ್ಪ
800 ಮೀ 3ನೇ ಸ್ಥಾನ
4) ಪ್ರಜ್ವಲ್ ಪಿ.
400 ಮೀ 3 ನೇ ಸ್ಥಾನ
5) ನಂದನ್
10000 ಮೀ 3 ನೇ ಸ್ಥಾನ
6) ಧನುಷ್
1500 ಮೀ 3 ನೇ ಸ್ಥಾನ
4*400 ಬಾಲಕರು ಪ್ರಥಮ ಸ್ಥಾನ ಪಡೆದವರ ಪಟ್ಟಿ…
1) ನಿತಿನ್ ಗೌಡ ಎಂ.
2) ಪ್ರಜ್ವಲ್ ಪಿ.
3) ಚಿರೇಶ್ ಗೌಡ ಎಂ.
4) ಯಮನಪ್ಪ
4*100 ಮೀ. ಬಾಲಕರು 2 ನೇ ಸ್ಥಾನ ಪಡೆದಿದ್ದಾರೆ.
1) ಸೂರ್ಯ
2) ಕಿರಣ್
3) ಮೋಹನ್
4) ಶೇಷು.
ವಿಜೇತರಾದ ಬಾಲಕಿಯರ ಪಟ್ಟಿ…
1) ಪ್ರಣತಿ
3000 ಮೀ 1 ನೇ ಸ್ಥಾನ
1500 ಮೀ 1 ನೇ ಸ್ಥಾನ
2) ದಿವ್ಯಾ ವಿ.
200 ಮೀ 1 ನೇ ಸ್ಥಾನ
400 ಮೀ 2 ನೇ ಸ್ಥಾನ
3) ನಿತ್ಯಶ್ರೀ
ಟ್ರಿಪಲ್ ಜಂಪ್ 2 ನೇ ಸ್ಥಾನ
4) ರುಕ್ಷಾರ್
100 ಮೀಟರ್ಸ್ ಹರ್ಡಲ್ಸ್ 3 ನೇ ಸ್ಥಾನ
4*400 ಮೀಟರ್ಸ್ ರಿಲೇಯಲ್ಲಿ ಬಾಲಕಿಯರು 1ನೇ ಸ್ಥಾನ ಪಡೆದಿದ್ದಾರೆ.
1) ದಿವ್ಯಾ ವಿ.
2) ನಿಖಿತಾ.
3) ಪ್ರಣತಿ
4) ಭವಾನಿ
4*100 ಮೀಟರ್ಸ್ ರಿಲೇಯಲ್ಲಿ ಬಾಲಕಿಯರು 1ನೇ ಸ್ಥಾನ ಪಡೆದಿದ್ದಾರೆ.
1) ರಕ್ಷಿತಾ
2) ಲಿಖಿತಾ
3) ಬೃಂದಾ.
4) ಸೌಜನ್ಯ
ವಿಜೇತರಾದ ಎಲ್ಲಾ ಕ್ರೀಡಾಪಟುಗಳನ್ನು ಕೋಚ್ ಆನಂದ ಬೈರವ ಹಾಗೂ ಕ್ರೀಡಾ ಇಲಾಖಾಧಿಕಾರಿಗಳು ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…
ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…
ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…
2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…