ಬೆಂಗಳೂರು , ವೈಟ್ ಫೀಲ್ದ್ : ಮೆಡಿಕವರ್ ಆಸ್ಪತ್ರೆ ವತಿಯಿಂದ ಮೆಡಿಕವರ್ಡ್ ಅನ್ನೋ ಫ್ಯಾಮಿಲಿ ಕಾರ್ಡ್ ಅನ್ನು ಲಾಂಚ್ ಮಾಡಲಾಗಿದೆ . ವೈಟ್ ಫಿಲ್ದ್ ವಿಭಾಗದ ಎಸಿಪಿ ರೀನಾ ಸುವರ್ಣ ಅವರು ಮೆಡಿಕವರ್ಡ್ ಕಾರ್ಡ್ ಗೆ ಚಾಲನೆ ನೀಡಿದರು .
ಸಿಂಗಯ್ಯನಪಾಳ್ಯದಲ್ಲಿರುವ ಎಸಿಪಿ ಕಚೇರಿಯಲ್ಲಿ ಮೆಡಿಕವರ್ಡ್ ಫ್ಯಾಮಿಲಿ ಕಾರ್ಡ್ ಗೆ ಚಾಲನೆ ನೀಡಲಾಯ್ತು. ಮೆಡಿಕವರ್ ಆಸ್ಪತ್ರೆಯ ಮುಖ್ಯಸ್ಥ ನವೀನ್ ಎನ್ ಹಾಗೂ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ರೋಹಿತ್ ಶರ್ಮಾ ಭಾಗಿಯಾಗಿದ್ದರು .
ಮೆಡಿಕವರ್ಡ್ ಕಾರ್ಡ್ ನಿಂದ ಸಾಕಷ್ಟು ಉಪಯೋಗವಿದ್ದು, ಕಾರ್ಡ್ ಗೆ 500 ರೂ. ನೀಡಬೇಕಾಗಿದ್ದು, ಒಂದು ವರ್ಷ ವ್ಯಾರಂಟಿ ಇರಲಿದೆ. ಕಾರ್ಡ್ ರಿಜಿಸ್ಟ್ರರ್ ಮಾಡಿದವರ ವಿಳಾಸಕ್ಕೆ ಕಾರ್ಡ್ ಅನ್ನು ಕಳುಹಿಸಿಕೊಡಲಾಗುತ್ತದೆ. ಕಾರ್ಡ್ ನೋಂದಣಿ ಆದ 10 ದಿನಗಳಲ್ಲಿ ಮನೆಗಳಿಗೆ ಕಾರ್ಡ್ ಅನ್ನು ತಲುಪಿಲಾಗುತ್ತದೆ. ಕಾರ್ಡ್ ನ ಬಳಕೆದಾರರಿಗೆ ಶೇಕಡಾ 25 ರಿಂದ 50 ರಷ್ಟು ರಿಯಾಯತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹತ್ತು ಕಿಲೊ ಮೀಟರ್ ವ್ಯಾಪ್ತಿಯಲ್ಲಿ ಉಚಿತ ಅಂಬ್ಯುಲೆನ್ಸ್ ಸರ್ವಿಸ್ ಕೂಡ ನೀಡಲಾಗುತ್ತದೆ.
ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…
ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಎಲೆಕ್ಷನ್: ಗೆದ್ದ ಅಭ್ಯರ್ಥಿ ಪಡೆದ ಮತ ಎಷ್ಟು ಗೊತ್ತಾ...? ವಾರ್ಡ್ ನಂ.: 1 ಹೆಸರು: ಶ್ವೇತಾ…
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಮತದಾನ ಡಿ.21ರಂದು ನಡೆದಿತ್ತು. ಇಂದು (ಡಿ.24)ರಂದು ಮತ ಎಣಿಕೆ ನಡೆದಿದ್ದು, ಬಿಜೆಪಿ 14, ಕಾಂಗ್ರೆಸ್…
ಮರ್ಯಾದಾ ಹತ್ಯೆ........ ಕ್ಷಮಿಸಿ ಬಿಡು ಮಾನ್ಯ ಎಂಬ ಹುಬ್ಬಳ್ಳಿ ಹತ್ತಿರದ ನನ್ನ ಗರ್ಭಿಣಿ ತಂಗಿಯೇ..... ನಮ್ಮದೇ ದೇಶದ, ನಮ್ಮದೇ…
ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…