ಯಲಹಂಕ ನ್ಯೂಟೌನ್ ವಿವೇಕಾನಂದ ನಗರದ ಸಿದ್ದಮುನಿಯಪ್ಪ ಹಾಗೂ ಮಂಜುಳ ಅವರ ಮಗಳಾದ ಎಸ್ ಎಮ್ ಸ್ಮೃತಿ. ಕೆ ವಿ ಶಾಲೆಯೆಲ್ಲಿ ಐದನೇ ತರಗತಿ ಓದುತಿದ್ದಾಳೆ. ಎಲ್ಲಾ ಚಟುವಟಿಕೆಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳುವ ಮನೋಭಾವ ಅವಳದು. ಓದುವಾದರಲ್ಲಾಗಲಿ, ಆಟಗಳಲ್ಲಾಗಾಲಿ ಎಲ್ಲಾ ವಿದ್ಯಾರ್ಥಿಗಳಿಗಿಂತಾ ಸರ್ವಪ್ರಥಮ ಸ್ಥಾನದಲ್ಲಿರುತ್ತಾಳೆ ಎಂದು ಟೈಕ್ವಾಂಡೊ ಮಾಸ್ಟರ್ ಡಾ ಕೃಷ್ಣ ಚೈತನ್ಯ.ಹೇಳಿದ್ದಾರೆ.
ಈ ಬಾಲಕಿಗೆ ಅನೇಕ ಹವ್ಯಾಸಗಳಿವೆ ಭಾರತ ನಾಟ್ಯಂ, ಟೈಕ್ವಾಂಡೊ, ಚಿತ್ರಕಲೆ ಮುಂತಾದವುಗಳಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಟೈಕ್ವಾಂಡೊ ದಲ್ಲಿ ವಿಶ್ವ ದಾಖಲೆಯನ್ನು ಮಾಡಿದ್ದಳೆ. ಪುಟ್ಟ ವಯಸಿನಲ್ಲೇ ಅಮೋಘ ಸಾಧನೆ ಮಾಡಿದ್ದಾಳೆ. ಒಂದು ನಿಮಿಷದಲ್ಲಿ 90 ಸೈಡ್ ಸಿಟಪ್ಸ್ ಮಾಡಿ ಕ್ರೀಡೆನ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಇವಳಿಗೆ ಮಾರ್ಗದರ್ಶನ ಮಾಡಿದ ತರಬೇತುದಾರ ಡಾ ಕೃಷ್ಣ ಚೈತನ್ಯ ಹಾಗೂ ತಂದೆ ಸಿದ್ದಮುನಿಯಪ್ಪ ಮತ್ತು ತಾಯಿ ಮಂಜುಳ ಅವರು ಈಕೆಗೆ ಈ ಸಾಧನೆ ಮಾಡೋದಕ್ಕೆ ತುಂಬಾ ಸಹಕರಿಸಿದರು.
ನಾಳೆ (ಜು.29) ರಂದು ದೊಡ್ಡಬಳ್ಳಾಪುರ ತಾಲೂಕಿನ ಪವಿತ್ರ ಹಾಗೂ ಪುಣ್ಯ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು…
ಭಾರತೀಯರು ಹಬ್ಬ-ಹರಿದಿನಗಳ ಪ್ರಿಯರು ಒಂದೋದು ಹಬ್ಬಕ್ಕೆ ತನ್ನದೇಯಾದ ವೈಶಿಷ್ಟತೆಯನ್ನು ನೀಡುತ್ತಾ, ಭಕ್ತಿ-ಭಾವದಿಂದ ನೂರಾರು ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಉತ್ತರ…
ಕೋಲಾರ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ನೇತೃತ್ವದ ಗ್ರಾಮ…
ಜೂನ್ 4 ರಂದು ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಕಾಲ್ತುಳಿತ…
ಭಟ್ಕಳದ ಹೆಬಳೆ ತೆಂಗಿನಗುಂಡಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ನಾಗದೇವತಾ ಪ್ರಸನ್ನ ದೇವಸ್ಥಾನದಲ್ಲಿ ಭಾನುವಾರ ಹಾಡುಹಗಲೇ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಭಟ್ಕಳ…
ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…