ಮಾ.17ರ ಭಾನುವಾರದಂದು ದೊಡ್ಡಬಳ್ಳಾಪುರ ನಗರದಲ್ಲಿ ಕವಿಪ್ರನಿನಿ, TL&SS ವಿಭಾಗ ವತಿಯಿಂದ 66/11KV ಡಿಕ್ರಾಸ್ ಸಬ್‌ಸ್ಟೇಷನ್‌ನಿಂದ DF-6 ಟೆಲಿಫೋನ್ ಎಕ್ಸ್‌ಚೇಂಜ್ ಮತ್ತು DF-7 ಲೋಕಲ್-1 11KV ವಿದ್ಯುತ್ ಮಾರ್ಗಗಳಲ್ಲಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 2 ರವರೆಗೆ ತುರ್ತು ನಿರ್ವಹಣೆ ಕೆಲಸ ಹಮ್ಮಿಕೊಂಡಿರುವುದರಿಂದ ಈ ಕೆಳಗಿನ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಕಡಿತದ ಪ್ರದೇಶಗಳು:
1. DF-6 ದೂರವಾಣಿ ವಿನಿಮಯ ಕೇಂದ್ರ: ದೊಡ್ಡಬಳ್ಳಾಪುರ ನಗರ, ರೋಜಿಪುರ, ಗಂಗಾಧರಪುರ, ಕೋರ್ಟ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
2. DF-7 ಸ್ಥಳೀಯ-1:- ಭಾಗಶಃ ದೊಡ್ಡಬಳ್ಳಾಪುರ ನಗರ, ಕರೇನಹಳ್ಳಿ, ದರ್ಗಾಜೋಗಿಹಳ್ಳಿ, ಜಾಲಪ್ಪ ಕಾಲೇಜು ರಸ್ತೆ, ಕುರುಬರಹಳ್ಳಿ, ಕರೇನಹಳ್ಳಿ, ಮುಕ್ತಾಂಭಿಕ ಬಡಾವಣೆ, ಸೋಮೇಶ್ವರ ಬಡಾವಣೆ, ಗಂಗಾಧರಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.