ಬೆಂ. ಗ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಕೆ ಬಾಬಾ ವರ್ಗಾವಣೆ- ನೂತನ ಎಸ್ಪಿ ಯಾರು ಗೊತ್ತಾ….?

ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ರಾಜ್ಯದಾದ್ಯಂತ 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಆಡಳಿತಾತ್ಮಕ ಬದಲಾವಣೆಯಲ್ಲಿ ಒಟ್ಟು 23 ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಮುಂಬಡ್ತಿ ಮತ್ತು ನೇಮಕಾತಿ ನೀಡಲಾಗಿದ್ದರೆ, ಇಬ್ಬರು ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಇದಲ್ಲದೆ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಡಗು ಸೇರಿದಂತೆ ಪ್ರಮುಖ ಜಿಲ್ಲೆಗಳ ಎಸ್‌ಪಿ ಮತ್ತು ಡಿಸಿಪಿಗಳನ್ನು ಬದಲಾಯಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್‌ಪಿ ಆಗಿದ್ದ ಸಿ.ಕೆ ಬಾಬಾ ಅವರಿಗೆ ಬಡ್ತಿ ನೀಡಿ ಕರ್ನಾಟಕ ರಾಜ್ಯ ಮೀಸಲು ಪಡೆಯ ಡಿಐಜಿ (DIG) ಯಾಗಿ ನೇಮಕ ಮಾಡಲಾಗಿದೆ.

ಸಿ ಕೆ ಬಾಬಾ ವರ್ಗಾವಣೆಗೊಂಡ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್‌ಪಿ (SP) ಆಗಿ ಚಂದ್ರಕಾಂತ್ ಎಂ.ವಿ ಅವರು ನೇಮಕಗೊಂಡಿದ್ದಾರೆ.

23 IPS ಅಧಿಕಾರಿಗಳಿಗೆ ಬಡ್ತಿ, 20 IPS ಅಧಿಕಾರಿಗಳ ವರ್ಗಾವಣೆ

ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ..

( ಮುಂಬಡ್ತಿ)

ಬೋರಲಿಂಗಯ್ಯ, ಐಜಿಪಿ ಮೈಸೂರು ವಲಯ..

ರಾಮ್ ನಿವಾಸ್ ಸಫೇಟ್ ಐಜಿಪಿ ಎಸ್ ವಿಪಿ..ಎನ್ ಪಿಎ..

ಅನುಪಮ್ ಅಗರ್ ವಾಲ್( ಐಜಿಪಿ ಸಿಆರ್ ಪಿಎಫ್)

ಭೀಮಾಶಂಕರ್‌ ಗುಳೇದ್‌, DIGP, CID..

ಡಿ ದೇವರಾಜ್‌, DIGP, ಟ್ರೈನಿಂಗ್‌..

ಸಿ. ಕೆ ಬಾಬಾ. DIGP ಕೆ.ಎಸ್‌.ಆರ್‌.ಪಿ..

ಗಿರೀಶ್‌. ಎಸ್‌ DIGP,ANTF..

ಸಂಜೀವ್‌ ಪಾಟೀಲ್‌,DIGP, DG ಕಚೇರಿ..

ಕಲಾಕೃಷ್ಣಸ್ವಾಮಿ DIGP, ಕ್ರೈಂ..

ವಿಷ್ಣುವರ್ಧನ, ಡೈರೆಕ್ಟರ್‌‌ ಕರ್ನಾಟಕ ಪೊಲೀಸ್‌‌ ಅಕಾಡೆಮಿ..

ಪರಶುರಾಮ್‌, DIGP, CTRS..

ರಾಹುಲ್ ಕುಮಾರ್, ಡಿಐಜಿಪಿ ಎನ್ ಐಎ

ಧರ್ಮೇಂದ್ರ ಕುಮಾರ್ ಮೀನ( ಡಿ ಐಜಿಪಿ ಎನ್ ಟಿಆರ್ ಒ)

ಶಾಂತರಾಜು, ಡಿಐಜಿಪಿ ಐಎಸ್ ಡಿ..

ಸಿರಿಗೌರಿ ಡಿ ಐಜಿಪಿ ( ಎಸ್ ಸಿ ಆರ್ ಬಿ)

ಎಸ್ ಸವಿತಾ ಡಿಐಜಿಪಿ ( ಅಡಿಷನಲ್ ಕಮಾಂಡೆಂಟ್ ಜನರಲ್..ಹೋಮ್ ಗಾರ್ಡ್..

20 IPS ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ..

ಅರುಣಾಂಶು ಗಿರಿ( ಎಸ್ ಪಿ ರಾಯಚೂರು)

ಸಿಕೆ ಮಿಥುನ್ ಕುಮಾರ್ ( ಈಶಾನ್ಯ ವಿಭಾಗ) ಡಿಸಿಪಿ..

ಯತೀಶ್ ಎನ್ ( ಪಶ್ಚಿಮ ವಿಭಾಗ) ಡಿಸಿಪಿ

ಸೈದುಲಾ ಅದಾವತ್ ( ವೈಟ್ ಫೀಲ್ಡ್ ಡಿಸಿಪಿ)

ಮಲ್ಲಿಕಾರ್ಜುನ್ ಬಾಲದಂಡಿ( ಎಸ್ ಪಿ ಮೈಸೂರು..)

ಶೋಭಾರಾಣಿ, SP ಮಂಡ್ಯ ..

ಕವಿತಾ ( ಎಸ್ ಪಿ ಸಿಐಡಿ)

ನಿಖಿಲ್ ( ಎಸ್ ಪಿ ಶಿವಮೊಗ್ಗ)

ಕೆ ರಾಮರಾಜನ್ ( ಬೆಳಗಾವಿ ಎಸ್ ಪಿ)

ಬಿಂದುಮಣಿ ( ಕೊಡಗು ಎಸ್ ಪಿ)

ಮಹಮದ್‌ ಸುಜೇತಾ, DCP
ಆಗ್ನೇಯ ವಿಭಾಗ ಬೆಂಗಳೂರು..

ಚಂದ್ರಕಾಂತ್‌,‌ SP, ಬೆಂಗಳೂರು ಗ್ರಾಮಾಂತರ..

Ramesh Babu

Journalist

Recent Posts

ಬರದ ನಡುವೆ ಜಾನುವಾರುಗಳಿಗೆ ಹಸಿರು ಆಸರೆ: 70 ಎಕರೆಯಲ್ಲಿ ಹಸಿಹುಲ್ಲು ಬೆಳವಣಿಗೆಗೆ ಜಿಪಂ ಕ್ರಮ: ಮತ್ತಷ್ಟು ಸರ್ಕಾರಿ ಜಮೀನು ಹುಲ್ಲುಗಾವಲಾಗಿ ಪರಿವರ್ತನೆ

ಬೆಂಗಳೂರು ಗ್ರಾಮಾಂತರ: ಮಳೆ ಕೈಕೊಟ್ಟ ಪರಿಣಾಮ ಕೃಷಿ ಬೆಳೆಗಳ ಜತೆಗೆ ಜಾನುವಾರುಗಳ ಮೇವಿನ ಮೇಲೂ ಬರದ ಕರಿನೆರಳು ಆವರಿಸುತ್ತಿರುವ ಹಿನ್ನೆಲೆಯಲ್ಲಿ…

58 minutes ago

ನಕಲಿ ಔಷಧಿಗಳ ಮಾರಾಟ ಜಾಲದ ಕಿಂಗ್‌ಪಿನ್ ಪ್ರಶಾಂತ್ ಪೊಲೀಸರ ವಶಕ್ಕೆ

ದೇವನಹಳ್ಳಿ: ನಕಲಿ ಔಷಧಿಗಳ ಮಾರಾಟ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ, ಪ್ರಕರಣದ ಕಿಂಗ್‌ಪಿನ್ ಎಂದು ಪೊಲೀಸರು ಗುರುತಿಸಿರುವ ಪ್ರಶಾಂತ್…

21 hours ago

ಒಂದು ವಾರದೊಳಗೆ ಮಳೆಯಾಗದಿದ್ದರೆ ಬಿತ್ತನೆಯಾದ ಬೆಳೆಗೂ ಕುತ್ತು | ರಾಗಿ, ಮೆಕ್ಕೆಜೋಳಕ್ಕೆ ತೇವಾಂಶದ ಕೊರತೆ | ಕೆರೆ-ಕುಂಟೆಗಳು ಖಾಲಿ, ಮೇವಿನ ಕೊರತೆಯ ಆತಂಕ

ಬೆಂಗಳೂರು ಗ್ರಾಮಾಂತರ: ಮುಂಗಾರು ಮಳೆಯ ಕೊರತೆಯಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ಇದೀಗ ಮತ್ತೊಂದು ಆತಂಕ…

1 day ago

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ದೊಡ್ಡಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ತಲೆ ಇಲ್ಲದ  ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನೆಲಮಂಗಲ–ಮಧುರೆ ಮುಖ್ಯರಸ್ತೆಯ ಕನ್ನಮಂಗಲ ಗೇಟ್ ಸಮೀಪ…

2 days ago

ಮಹಾಲಯ ಅಮಾವಾಸ್ಯೆ – ಪಿತೃ ಪಕ್ಷ – ಎಡೆ ಹಬ್ಬ….

ಮತ್ತೆ ಮತ್ತೆ ಕಾಲದ ಅಗ್ನಿಪರೀಕ್ಷೆಯಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಪುನರ್ ವಿಮರ್ಶೆಗೊಳಪಡಿಸಿ, ಅನುಭವದ ಆಧಾರದ ಮೇಲೆ ಸಾರ್ವತ್ರಿಕ ಸತ್ಯಗಳನ್ನು…

2 days ago

ಯೋಗ್ಯತೆ ಇದ್ದರೆ ಎಸ್‌ಡಿಆರ್‌ಎಫ್ ಹಣ ಕೊಡಿಸಿ- ಕುಮಾರಸ್ವಾಮಿ ಟೀಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಟೀಕೆಗೆ ಸಚಿವ…

2 days ago