ಮೊದಲ ಬಾರಿಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪ್ರಾಂಶುಪಾಲರಾಗಿ ಮುಸ್ಲಿಂ ಮಹಿಳೆ ನೇಮವಾಗಿದ್ದಾರೆ.
ಡಾ.ಅಸೀಮಾ ಬಾನು ಈ ಸಾಧನೆಯನ್ನು ಮಾಡಿದ ಮೊದಲ ಮಹಿಳೆಯಾಗಿದ್ದಾರೆ. ಡಾ.ಅಸೀಮಾ ಬಾನು ಅವರಿಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 23 ವರ್ಷಗಳ ಸೇವಾ ಅನುಭವ ಇದೆ. ಇದು ಕಾಲೇಜಿನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಆಗಿದೆ.
ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರಿಗೆ ಸ್ಫೂತಿ೯ಯಾದ ಡಾ.ಅಸೀಮಾ ಬಾನು.