ಪ್ರೀತಿಸಿ ಕೈ ಕೊಟ್ಟಿದ್ದಕ್ಕೆ ಪ್ರಿಯಕರನ ಮನೆ ಏರಿ ಯುವತಿ ಪ್ರತಿಭಟಿಸಿರುವ ಘಟನೆ ಹೆಗ್ಗನಹಳ್ಳಿಯಲ್ಲಿ ನಡೆದಿದೆ.
ಯುವತಿಯು ಕೈಯಲ್ಲಿ ಚಾಕು ಹಿಡಿದು ಪ್ರಿಯಕರನ ಮನೆ ಟೆರೇಸ್ ಮೇಲೆ ನಿಂತು ಸ್ಥಳಕ್ಕೆ ಪ್ರಿಯಕರ ಬರಬೇಕೆಂದು ಧರಣಿ ನಡೆಸಿದ್ದಾರೆ.
ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸಿ ಪ್ರಿಯಕರ ಕೈ ಕೊಟ್ಟಿರೋ ಆರೋಪ ಕೇಳಿಬಂದಿದೆ.ಸದ್ಯ ಪ್ರಿಯಕರ ಮನೆಯಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪ್ರಿಯಕರನನ್ನ ಕರೆಸಿ ಎಂದು ಆಗ್ರಹ ಮಾಡುತ್ತಿರುವ ಯುವತಿ.