ರತ್ನಾ ಗ್ರೇಸ್ (23) ಎಂಬಾಕೆಯು ಏಸುರತ್ನಂ (23) ಎಂಬಾತನ ಜೊತೆ ಸ್ನೇಹವಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿತ್ತು. ಆದರೆ, ಯುವತಿಯನ್ನು ಮದುವೆಯಾಗುವಂತೆ ಏಸುರತ್ನಂ ಕೆಲ ದಿನಗಳಿಂದ ಯುವತಿಯನ್ನು ಬೆನ್ನಟ್ಟುತ್ತಿದ್ದ.
ಇದೇ ತಿಂಗಳ 26ರಂದು ರತ್ನಾ ಗ್ರೇಸ್ ಅವರಿಗೆ ಮತ್ತೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ನಡೆದಿದ್ದು, ಗುರುವಾರ ಮಧ್ಯಾಹ್ನ ರತ್ನಾ ಗ್ರೇಸ್ ಆಕೆಯನ್ನು ಏಸುರತ್ನಂ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಈ ಘಟನೆ ಆಂಧ್ರಪ್ರದೇಶದ ಏಲೂರು ಎಂಬಲ್ಲಿ ನಡೆದಿದೆ. ಕೊಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯಲ್ಲಿ ಸ್ಥಳದಲ್ಲೇ ಯುವತಿ ಸಾವನ್ನಪ್ಪಿದ್ದಾರೆ.