
ದೊಡ್ಡಬಳ್ಳಾಪುರ ನಗರದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಇದ್ದಂತಹ ಕೊಳಕು ಮಂಡಲ ಹಾವನ್ನು ಸ್ನೇಕ್ ಸಾದಿಕ್ ಅವರು ರಕ್ಷಣೆ ಮಾಡಿ ಬೇರೆಡೆ ಸ್ಥಳಾಂತರಿಸಿದರು…

ಸ್ನೇಕ್ ಸಾದಿಕ್ ಅವರು ಇದುವರೆಗೂ ಸುಮಾರು 1962 ಹಾವುಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡಿ ಬೇರೆಡೆ ಸ್ಥಳಾಂತರಿಸಿದ್ದಾರೆ….

ಎಲ್ಲೇ ಹಾವು ಇದ್ದರೂ, ಎಂತಹದ್ದೇ ಹಾವ ಆದರೂ ಯಾವುದೇ ಭಯವಿಲ್ಲದೇ ಜೀವಂತವಾಗಿ ಹಿಡಿಯುತ್ತೇನೆ. ಸುಮಾರು 28 ವರ್ಷಗಳಿಂದ ಹಾವು ಹಿಡಿಯುತ್ತಿದ್ದೇನೆ ಎಂದು ಸ್ನೇಕ್ ಸಾದಿಕ್ ಹೇಳಿದರು…