ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥ ಶಾಸ್ತ್ರಜ್ಞ ಅಮರ್ತ್ಯ ಸೇನ್ ನಿಧನ ಸುದ್ದಿಯನ್ನು ಅಮರ್ತ್ಯ ಸೇನ್ ಪುತ್ರಿ ನಂದನಾ ದೇಬ್ ಸೇನ್ ನಿರಾಕರಿಸಿದ್ದಾರೆ. 89 ವರ್ಷದ ಅಮರ್ತ್ಯ ಸೇನ್ ನಿಧನ ಸುದ್ದಿಯನ್ನು ಅಮರಿಕದ ಪ್ರೋಫೆಸರ್ ಕ್ಲಾಡಿಯಾ ಗೋಲ್ಡಿನ್ ಬಹಿರಂಗಪಡಿಸಿದ್ದರು. ಆದರೆ ಈ ಸುದ್ದಿ ಸುಳ್ಳು ಎಂದು ಖುದ್ದು ಸೇನ್ ಪುತ್ರಿ ಸ್ಪಷ್ಟಪಡಿಸಿದ್ದಾರೆ.