ನಿಯಮ ಉಲ್ಲಂಘಿಸಿದ 5 ಡಿಜೆ ಪೊಲೀಸ್ ವಶ

ಗಣೇಶ ವಿಸರ್ಜನೆ ವೇಳೆ ನಿಷೇಧದ ನಡುವೆ ನಿಯಮ ಉಲ್ಲಂಘನೆ ಮಾಡಿದ್ದ 5 ಡಿಜೆ ವಾಹನಗಳನ್ನು ಕೊಡಗಿನ ಕುಶಾಲನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೆಚ್ಚಿನ ಶಬ್ದ ಮಾಲಿನ್ಯ ಆರೋಪದಡಿ ಮಾದಪಟ್ಟಣದ 4 ಹಾಗೂ ಜನತಾ ಕಾಲೋನಿಯ ಒಂದು ಡಿಜೆ ವಾಹನಗಳನ್ನು ವಶಕ್ಕೆ ಪಡೆದು ಸಮಿತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ…

Leave a Reply

Your email address will not be published. Required fields are marked *

error: Content is protected !!