ಕೋಲಾರ: ನಗರದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಪ್ರಯುಕ್ತ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಕ್ಕಲಿಗ ಕುಲಬಾಂಧವರ ಅದ್ದೂರಿ ಪಲ್ಲಕ್ಕಿಗೆ ಎಂಎಲ್ಸಿ ಇಂಚರ ಗೋವಿಂದರಾಜು ಚಾಲನೆ ನೀಡಿದರು,
ಈ ಸಂದರ್ಭದಲ್ಲಿ ಒಕ್ಕಲಿಗ ಸಂಘದ ಜಿಲ್ಲಾ ಅಧ್ಯಕ್ಷ ಕೆ.ವಿ ಶಂಕರಪ್ಪ, ಮುಖಂಡರಾದ ಡಿ.ಕೆ ರಮೇಶ್, ಸಿಎಂಆರ್ ಶ್ರೀನಾಥ್, ವಕ್ಕಲೇರಿ ರಾಮು, ಬಿಸಪ್ಪಗೌಡ, ವಡಗೂರು ಹರೀಷ್, ಸಿಎಂಆರ್ ಹರೀಶ್, ಡಿ.ಎಲ್ ನಾಗರಾಜ್,, ಎಪಿಎಂಸಿ ಪುಟ್ಟರಾಜು, ಮಂಜುನಾಥ್, ಬೈಚಪ್ಪ, ನವೀನ್, ನಟರಾಜ್, ನಾಗೇಶ್, ಅಂಬರೀಶ್ ಉಮೇಶ್ ಮುಂತಾದವರು ಇದ್ದರು