ನಗರದಲ್ಲಿ ಸೆಲ್ಫಿ ಸ್ಪಾಟ್ ಜೊತೆಗೆ ಅಮೂಜ್ಮೆಂಟ್ ಪಾರ್ಕ್ (ಬೃಹತ್ ಎಕ್ಸಿಬಿಷನ್) ಆಯೋಜನೆ

ಮನೋರಂಜನೆಗಾಗಿ ಎಸ್ಎಂಎಂಎಸ್ ಗ್ರೂಪ್ ವತಿಯಿಂದ ಫಾರಿನ್ ಸೆಲ್ಫಿ ಸ್ಪಾಟ್ ಜೊತೆಗೆ ಅಮೂಜ್ಮೆಂಟ್ ಪಾರ್ಕ್ (ಬೃಹತ್ ಎಕ್ಸಿಬಿಷನ್) ಆಯೋಜನೆ ಮಾಡಲಾಗಿದ್ದು, ಸ್ನೇಹಿತರೊಂದಿಗೆ, ಪೋಷಕರೊಂದಿಗೆ. ಮಕ್ಕಳೊಂದಿಗೆ, ಎಲ್ಲರೊಂದಿಗೆ ಇಂದೇ ಭೇಟಿ ನೀಡಿ ಮಸ್ತ್ ಮಜಾ ಮಾಡಬಹುದಾಗಿದೆ.

ನಗರದ ಹಾಲಿನ ಡೈರಿ ಮುಂಭಾಗ ಸಮೃದ್ಧಿ ಹೋಟೆಲ್ ಹಿಂಭಾಗ ಸಂಪೂರ್ಣ ಕುಟುಂಬದ ಮನೋರಂಜನೆಗಾಗಿ ಫಾರಿನ್ ಸೆಲ್ಫಿ ಎಕ್ಸಿಬಿಷನ್ ನಲ್ಲಿ ರಿಯಲ್ ಫಿಶ್ ಜೊತೆಗೆ ದಸರಾ ಉತ್ಸವ ಮೇಳವನ್ನು ಆಯೋಜನೆ ಮಾಡಲಾಗಿದೆ.

ಮನರಂಜನೆಮಯ ಆಟಗಳನ್ನು ಒಳಗೊಂಡಂತೆ ವಿಧವಿಧ ವಿಶೇಷ ತಿಂಡಿ ತಿನಿಸುಗಳ ಮಳಿಗೆಗಳನ್ನು ಆಯೋಜನೆ ಮಾಡಲಾಗಿದೆ.

ಸಂಪೂರ್ಣ ಕುಟುಂಬಕ್ಕೆ ಭರ್ಜರಿ ಎಂಟರ್ಟೈನ್ಮೆಂಟ್ ಪ್ಯಾಕೇಜ್ ಅನ್ನು ಎಸ್ಎಂಎಸ್ ಗ್ರೂಪ್ ನೀಡುತ್ತಿದ್ದು, ತಾವು ಭೇಟಿ ನೀಡುವ ಮೂಲಕ ಮನೋರಂಜನೆಯ ಮಹಾಪೂರವನ್ನು ಸವಿಯಬಹುದಾಗಿದೆ.

ಶಾಪಿಂಗ್ ಸೇರಿದಂತೆ ವಿಶೇಷ ಆಟಿಕೆಗಳಾದ ಕೊಲಂಬಸ್, ಡ್ಯಾನ್ಸಿಂಗ್ ಚೇರ್, ಬ್ರೇಕ್ ಡಾನ್ಸ್, ಡ್ರ್ಯಾಗನ್ ಟ್ರೈನ್ , ಬಿಗ್ಗೆಸ್ಟ್ ಜಾಯಿಂಟ್ ವೀಲ್, ಪವರಿಂಗ್ ಸೆಲ್ಫಿ ಷೋ ಸೇರಿದಂತೆ 15ಕ್ಕೂ ಹೆಚ್ಚು ಜಾಲಿ ರೈಡ್ ಗಳನ್ನು ಸಾರ್ವಜನಿಕರಿಗಾಗಿ ಸಿದ್ದಪಡಿಸಲಾಗಿದೆ. ಪ್ರತಿದಿನ ಸಂಜೆ 5 ರಿಂದ 10 ರ ವರೆಗೆ ಈ ಮನೋರಂಜನೆಯನ್ನು ಸಾರ್ವಜನಿಕರು ಸವಿಯಬಹುದಾಗಿದೆ.

ಯುವಕ ಯುವತಿಯರ ಸೆಲ್ಫಿಗಾಗಿ ಅತ್ಯಾಕರ್ಷಕ ಫೋಟೋ ಶೂಟ್ ಗಾಗಿ ಬ್ಯಾಕ್ ಗ್ರೌಂಡ್ ಸೀನ್ ಗಳು, ಚಿಕ್ಕ ಮಕ್ಕಳಿಗಾಗಿ ಕಾರ್ ರೇಸ್, ಬೋಟಿಂಗ್, ಡ್ಯಾಷಿಂಗ್ ಕಾರ್ ಗಳು ಸಹ ಇವೆ…..

Ramesh Babu

Journalist

Recent Posts

ಮನೆ ಆವರಣದಲ್ಲೇ ವ್ಯಕ್ತಿಯ ಬರ್ಬರ ಕೊಲೆ

ಮನೆ ಆವರಣದಲ್ಲೇ ವ್ಯಕ್ತಿಯ ಬರ್ಬರ ಕೊಲೆಯಾಗಿರುವ ಘಟನೆ ಹೊಸಕೋಟೆ ತಾಲ್ಲೂಕಿನ ದಬ್ಬಗುಂಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ…

1 hour ago

ತಂದೆಯಿಂದಲೇ 6 ವರ್ಷದ ಮಗನ ಕೊಲೆ: ಕಾರಣ ಏನು ಗೊತ್ತಾ….?

ವಿಜಯಪುರದಲ್ಲೋಂದು ವಿಚಿತ್ರ, ಅಮಾನವೀಯ, ಕರಳುಹಿಂಡುವ ಘಟನೆ ನಡೆದಿದೆ.‌ ಇಲ್ಲೊಬ್ಬ ಕಿರಾತಕ ತಂದೆ ಮಗನನ್ನೇ ಕೊಲೆ ಮಾಡಿದ್ದಾನೆ. ಮಗ ನೋಡಲು ತನ್ನಂತೆ…

1 hour ago

ಬಾಬಾ ಸಾಹೇಬ್ ಅಂಬೇಡ್ಕರ್ ಹಾದಿಯಲ್ಲಿ ನಾವು ಸಾಗಬೇಕು- ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ರೇಣುಕಾಮೂರ್ತಿ

ಲೋಕಸೇವಾನಿರತ ಶ್ರೀ ಡಿ. ಕೊಂಗಾಡಿಯಪ್ಪ ಸ್ಮಾರಕ ವಿದ್ಯಾ ಸಂಸ್ಥೆ (ರಿ), ಶ್ರೀ ಕೊಂಗಾಡಿಯಪ್ಪ ಕಾನೂನು ಮಹಾವಿದ್ಯಾಲಯ ವತಿಯಿಂದ ಸಂವಿಧಾನ ಶಿಲ್ಪಿ,…

4 hours ago

ಮನೆಯಲ್ಲಿ ವ್ಯಕ್ತಿ ನೇಣಿಗೆ ಶರಣು

ಮನೆಯಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಗ್ರಾಮದಲ್ಲಿ ನಿನ್ನೆ (ಏ.13) ರಾತ್ರಿ ನಡೆದಿದೆ... ವಿನೋದ್ ಕುಮಾರ್(44),…

7 hours ago

ಬಾಬಾ ಸಾಹೇಬರಿಗೊಂದು ಪತ್ರ……

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತದ ಸದ್ಯದ ಪರಿಸ್ಥಿತಿಯ ಒಂದು ಸಣ್ಣ ಪರಿಚಯ........ 77 ವರ್ಷಗಳ ನಂತರ, ನೀವು…

10 hours ago

ನಾಳೆ ಶ್ರೀ ಕೊಂಗಾಡಿಯಪ್ಪ ಕಾನೂನು ಮಹಾ ವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್‌ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಯೋಜನೆ

ಲೋಕಸೇವಾನಿರತ ಶ್ರೀ ಡಿ. ಕೊಂಗಾಡಿಯಪ್ಪ ಸ್ಮಾರಕ ವಿದ್ಯಾ ಸಂಸ್ಥೆ (ರಿ), ಶ್ರೀ ಕೊಂಗಾಡಿಯಪ್ಪ ಕಾನೂನು ಮಹಾ ವಿದ್ಯಾಲಯ ವತಿಯಿಂದ ಸಂವಿಧಾನ…

20 hours ago