ನಗರದ ಡಿಕ್ರಾಸ್ ಹಾಗೂ ದೊಡ್ಡಬೆಳವಂಗಲ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯದ ಕಾರಣ, ಈ ವ್ಯಾಪ್ಯಿಯಲ್ಲಿ ಜೂ.15 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ದೊಡ್ಡಬಳ್ಳಾಪುರ ಗ್ರಾಮಾಂತರ ಉಪವಿಭಾಗದ ಎಇಇ ಇನಾಯತ್ ಉಲ್ಲಾಖಾನ್ ತಿಳಿಸಿದ್ದಾರೆ.
HT ಮತ್ತು LT ಗ್ರಾಹಕರು ಸಹಕರಿಸಬೇಕೆಂದು ಬೆಸ್ಕಾಂ ಮನವಿ ಮಾಡಿದೆ.
ವಿದ್ಯುತ್ ಅಡಚಣೆಯುಂಟಾಗುವ ಪ್ರದೇಶಗಳು:
ದೊಡ್ಡಬಳ್ಳಾಪುರ ನಗರ, ರಘುನಾಥಪುರ, ನಾಗದೇನಹಳ್ಳಿ, ಆದಿನಾರಾಯಣಹೊಸಹಳ್ಳಿ, ಕೆಸ್ತೂರು, ಹಣಬೆ, ಮಂಡಿಬ್ಯಾಡರಹಳ್ಳಿ, ಹೊನ್ನಾಘಟ್ಟ, ತಳಗವಾರ, ನೇರಳೆಘಟ್ಟ, ಮರಳೇನಹಳ್ಳಿ, ಶಿರವಾರ, ಅಂತರಹಳ್ಳಿ, ತಪ್ಪಸಿಹಳ್ಳಿ, ಗಂಗಸಂದ್ರ, ದುರ್ಗೆನಹಳ್ಳಿ, ರಾಜಘಟ್ಟ, ಕೋಡಿಹಳ್ಳಿ, ಕೊನಘಟ್ಟ ಲಿಂಗನಹಳ್ಳಿ, ಅಂಚರಹಳ್ಳಿ, ಬೀಡಿಕೆರೆ, ಮುಕ್ಕೇನಹಳ್ಳಿ, ರಾಮಯ್ಯನಪಾಳ್ಯ, ತಿಮ್ಮಸಂದ್ರ, ತೊಗರಿಘಟ್ಟ, ಗಡಂಬಚ್ಚಹಳ್ಳಿ, ಯೋದನಾಯಕನಹಳ್ಳಿ, ಮೆಣಸಿ, ಕುಂಟನಹಳ್ಳಿ, ಜಕ್ಕಸಂದ್ರ, ಕರೇನಹಳ್ಳಿ, ನಾಗಸಂದ್ರ.
ದೊಡ್ಡಬೆಳವಂಗಲ, ಹುಸ್ಕೂರು, ಕುಂಟನಹಳ್ಳಿ, ಅಣಗಲಪುರ, ಮೆಣಸಿ, ಕಲ್ಲುದೇವನಹಳ್ಳಿ, ಹಾದ್ರಿಪುರ, ರಾಮೇಶ್ವರ, ಮಧುರನಹೊಸಹಳ್ಳಿ, ನಾರನಹಳ್ಳಿ, ರಾಂಪುರ, ಭಕ್ತರಹಳ್ಳಿ, ದೊಡ್ಡಹೆಚ್ಚಾಜಿ, ಚಿಕ್ಕಹೆಚ್ಚಾಜಿ, ಶ್ಯಾಕಲದೇವನಪುರ, ಭೂಚನಹಳ್ಳಿ, ಹಳೇಕೋಟೆ, ಪುಟ್ಟಯ್ಯನಅಗ್ರಹಾರ, ಕತ್ತಾಳೆಪಾಳ್ಯ, ಹುಲ್ಲಿಕುಂಟೆ, ಕಸಾಘಟ್ಟ, ದ್ಯಾವಸಂದ್ರ, ಮರಿಹೇಗಡಯ್ಯನಪಾಳ್ಯ, ಚನ್ನಬಸಪ್ಪನಪಾಳ್ಯ, ಚಿಕ್ಕಬೆಳವಂಗಲ, ಸಕ್ಕರೆಗೊಲ್ಲಹಳ್ಳಿ, ಸೋನಹಳ್ಳಿ, ಕೋಲಿಗೆರೆ, ಕರಡಿಪಾಳ್ಯ, ಕಾಮನ ಅಗ್ರಹಾರ, ಹನುಮಂತಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಈ ಮೇಲೆ ತಿಳಿಸಿರುವ ಪ್ರದೇಶಗಳಲ್ಲಿ ಜೂ.15 ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…
"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…
ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…