ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

ದೊಡ್ಡಬಳ್ಳಾಪುರ 28 ಗ್ರಾಮ ಪಂಚಾಯ್ತಿಗಳ ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಮುಕ್ತಾಯವಾಗಿದ್ದು ಸದ್ಯ ಎರಡನೇ ಅವಧಿಗೆ ಮೀಸಲಾತಿ ಪ್ರಕಟವಾಗಿದೆ. ನಗರದ ಸ್ಕೌಟ್ ಕ್ಯಾಂಪ್ ರಸ್ತೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ  ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಘೋಷಣೆ

ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಮೋಹನಕುಮಾರಿ, ತಾಲೂಕು ಪಂಚಾಯತಿ ಇಒ ಶ್ರೀನಾಥ್ ಗೌಡ ನೇತೃತ್ವದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಘೋಷಣೆ ಮಾಡಲಾಯಿತು.

ಈ ವೇಳೆ 28‌ ಗ್ರಾಮ ಪಂಚಾಯತಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು, ಪಂಚಾಯತಿ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸರ್ಕಾರ ಪ್ರಕಟ ಮಾಡಿರುವ ಮೀಸಲಾತಿ ಪಟ್ಟಿ ಈ ಕೆಳಗಿನಂತಿದೆ:

1.ಮಜರಾಹೊಸಹಳ್ಳಿ

ಅಧ್ಯಕ್ಷ: ಸಾಮಾನ್ಯ ಮಹಿಳೆ

ಉಪಾಧ್ಯಕ್ಷ: ಎಸ್.ಸಿ

2. ಅರಳು ಮಲ್ಲಿಗೆ:

ಅಧ್ಯಕ್ಷ : ಸಾಮಾನ್ಯ ಮಹಿಳೆ

ಉಪಾಧ್ಯಕ್ಷ: ಸಾಮಾನ್ಯ

3.ದರ್ಗಾಜೋಗಿಹಳ್ಳಿ

ಅಧ್ಯಕ್ಷ : ಸಾಮಾನ್ಯ ಮಹಿಳೆ

ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.

4.ಕೊಡಿಗೆಹಳ್ಳಿ

ಅಧ್ಯಕ್ಷ: ಪ್ರವರ್ಗ A ಮಹಿಳೆ

ಉಪಾಧ್ಯಕ್ಷ : ಎಸ್.ಸಿ

5. ಕೆಸ್ತೂರು

ಅಧ್ಯಕ್ಷ: ಸಾಮಾನ್ಯ

ಉಪಾಧ್ಯಕ್ಷ: ಎಸ್.ಸಿ ಮಹಿಳ.

6.ರಾಜಘಟ್ಟ

ಅಧ್ಯಕ್ಷ: ಎಸ್.ಸಿ

ಉಪಾಧ್ಯಕ್ಷ: ಸಾಮಾನ್ಯ ಮಹಿಳೆ

7.ಕೊನಘಟ್ಟ

ಅಧ್ಯಕ್ಷ : ಎಸ್.ಸಿ

ಉಪಾಧ್ಯಕ್ಷ : ಸಾಮಾನ್ಯ ಮಹಿಳೆ

8. ಕಂಟನಕುಂಟೆ

ಅಧ್ಯಕ್ಷ: ಎಸ್.ಸಿ

ಉಪಾಧ್ಯಕ್ಷ : ಪ್ರವರ್ಗ ‘ಬಿ’

9.ತೂಬಗೆರೆ:

ಅಧ್ಯಕ್ಷ : ಎಸ್.ಸಿ ಮಹಿಳೆ

ಉಪಾಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ

10.ಹಾಡೋನಹಳ್ಳಿ

ಅಧ್ಯಕ್ಷ: ಸಾಮಾನ್ಯ

ಉಪಾಧ್ಯಕ್ಷ: ಎಸ್.ಸಿ ಮಹಿಳೆ

11.ಮೆಳೆಕೋಟೆ

ಅಧ್ಯಕ್ಷ : ಸಾಮಾನ್ಯ

ಉಪಾಧ್ಯಕ್ಷ : ಸಾಮಾನ್ಯ ಮಹಿಳೆ

12. ಹೆಗ್ಗಡಿಹಳ್ಳಿ

ಅಧ್ಯಕ್ಷ : ಸಾಮಾನ್ಯ ಮಹಿಳೆ

ಉಪಾಧ್ಯಕ್ಷ: ಸಾಮಾನ್ಯ.

13.ಹಣಬೆ.

ಅಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ

ಉಪಾಧ್ಯಕ್ಷ: ಎಸ್.ಸಿ

14.ತಿಪ್ಪೂರು.

ಅಧ್ಯಕ್ಷ: ಸಾಮಾನ್ಯ.

ಉಪಾಧ್ಯಕ್ಷ; ಎಸ್.ಸಿ ಮಹಿಳೆ.

15.ದೊಡ್ಡ ಬೆಳವಂಗಲ

ಅಧ್ಯಕ್ಷ: ಎಸ್.ಸಿ ಮಹಿಳೆ

ಉಪಾಧ್ಯಕ್ಷ; ಸಾಮಾನ್ಯ

16.ಹಾದ್ರಿಪುರ

ಅಧ್ಯಕ್ಷ : ಪ್ರವರ್ಗ ‘ಬಿ’

ಉಪಾಧ್ಯಕ್ಷ : ಎಸ್.ಟಿ

17.ಸಕ್ಕರೆಗೊಲ್ಲಹಳ್ಳಿ

ಅಧ್ಯಕ್ಷ : ಎಸ್.ಸಿ

ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.

18.ಹುಲಿಕುಂಟೆ

ಅಧ್ಯಕ್ಷ: ಸಾಮಾನ್ಯ

ಉಪಾಧ್ಯಕ್ಷ : ಎಸ್.ಟಿ ಮಹಿಳೆ

19.ಸಾಸಲು

ಅಧ್ಯಕ್ಷ : ಸಾಮಾನ್ಯ ಮಹಿಳೆ

ಉಪಾಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ

20.ಭಕ್ತರಹಳ್ಳಿ

ಅಧ್ಯಕ್ಷ: ಎಸ್.ಸಿ ಮಹಿಳೆ

ಉಪಾಧ್ಯಕ್ಷ : ಸಾಮಾನ್ಯ

21.ಆರೂಢಿ

ಅಧ್ಯಕ್ಷ; ಎಸ್.ಸಿ ಮಹಿಳೆ

ಉಪಾಧ್ಯಕ್ಷ: ಪ್ರವರ್ಗ’ಎ’

22. ಹೊಸಹಳ್ಳಿ

ಅಧ್ಯಕ್ಷ: ಸಾಮಾನ್ಯ ಮಹಿಳೆ

ಉಪಾಧ್ಯಕ್ಷ ; ಸಾಮಾನ್ಯ.

23. ಚನ್ನದೇವಿ ಅಗ್ರಹಾರ

ಅಧ್ಯಕ್ಷ: ಎಸ್.ಟಿ ಮಹಿಳೆ

ಉಪಾಧ್ಯಕ್ಷ : ಸಾಮಾನ್ಯ

24. ಕಾಡನೂರು

ಅಧ್ಯಕ್ಷ :_ಸಾಮಾನ್ಯ.

ಉಪಾಧ್ಯಕ್ಷ: ಸಾಮಾನ್ಯ ಮಹಿಳೆ

25. ಕನಸವಾಡಿ

ಅಧ್ಯಕ್ಷ : ಸಾಮಾನ್ಯ ಮಹಿಳೆ

ಉಪಾಧ್ಯಕ್ಷ : ಸಾಮಾನ್ಯ.

26.ಹೊನ್ನಾವರ

ಅಧ್ಯಕ್ಷ : ಎಸ್.ಟಿ

ಉಪಾಧ್ಯಕ್ಷ; ಸಾಮಾನ್ಯ ಮಹಿಳೆ

27.ದೊಡ್ಡ ತುಮಕೂರು

ಅಧ್ಯಕ್ಷ; ಪ್ರವರ್ಗ’ಎ’

ಉಪಾಧ್ಯಕ್ಷ : ಎಸ್‌.ಸಿ

28. ಮೇಲಿನಜೂಗಾನಹಳ್ಳಿ

ಅಧ್ಯಕ್ಷ : ಸಾಮಾನ್ಯ

ಉಪಾಧ್ಯಕ್ಷ : ಎಸ್.ಸಿ ಮಹಿಳೆ.

Leave a Reply

Your email address will not be published. Required fields are marked *