
ಜೀವನದಲ್ಲಿ ಕನಸುಕಂಡಂತೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ನಾಮಕರಣ, ಗರ್ಭಿಣಿ ಸಮಾರಂಭ, ನಿಶ್ವಿತಾರ್ಥ, ಮದುವೆ ಸೇರಿದಂತೆ ಇತರೆ ತಮ್ಮ ವಿಶೇಷ ದಿನಗಳನ್ನು ಆಚರಿಸಿಕೊಳ್ಳಲು “ದಿ ಪ್ರೈಡ್ ಸೆಲೆಬ್ರೇಷನ್ ಕಾರ್ನರ್” ಸಜ್ಜಾಗಿದ್ದು, ಇಂದು ಶಾಸಕ ಧೀರಜ್ ಮುನಿರಾಜ್ ಅವರು ಟೇಪ್ ಕತ್ತರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು..

ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೋಟೆಲ್ ರಾಜಣ್ಣ ಹಾಗೂ ಸತೀಶ್ ಅವರು ನನಗೆ ತುಂಬಾ ಆತ್ಮೀಯರು. ಅವರ ಆಹ್ವಾನದ ಮೇರೆಗೆ “ದಿ ಪ್ರೈಡ್ ಸೆಲೆಬ್ರೇಷನ್ ಕಾರ್ನರ್” ನ್ನು ಉದ್ಘಾಟಿಸಿದ್ದೇನೆ. ಮಕ್ಕಳಿಗೆ ಶಿಕ್ಷಣ ನೀಡಲು ನ್ಯಾಷನಲ್ ಪ್ರೈಡ್ ಶಾಲೆಯನ್ನು ಕಟ್ಟಿದ್ದಾರೆ. ಈ ಶಾಲೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.. ಇದರ ಜೊತೆಗೆ ಜೀವನದಲ್ಲಿ ಕನಸುಕಂಡಂತೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ನಾಮಕರಣ, ನಿಶ್ವಿತಾರ್ಥ, ಮದುವೆ ಸೇರಿದಂತೆ ಇತರೆ ತಮ್ಮ ವಿಶೇಷ ದಿನಗಳನ್ನು ಆಚರಿಸಿಕೊಳ್ಳಲು “ದಿ ಪ್ರೈಡ್ ಸೆಲೆಬ್ರೇಷನ್ ಕಾರ್ನರ್”ನ್ನು ಪ್ರಾರಂಭ ಮಾಡಿದ್ದಾರೆ.

ಈ ಕಾರ್ನರ್ ವಿಶಿಷ್ಟವಾಗಿದ್ದು, ಅತಿ ಕಡಿಮೆ ದರದಲ್ಲಿ ಸೆಲೆಬ್ರೇಷನ್ ಮಾಡಿಕೊಳ್ಳಬಹುದು. ಇದು ಯಶಸ್ವಿಯಾಗಿ ನಡೆದುಕೊಂಡು ಹೋಗಲಿ ಎಂದು ಶುಭಹಾರೈಸಿದರು.

ಸ್ಥಳ
ದೊಡ್ಡಬಳ್ಳಾಪುರ ನಗರದ ಶ್ರೀ ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿ, ನ್ಯಾಶನಲ್ ಪ್ರೈಡ್ ಶಾಲೆಯ ಎದುರು, ದುಂಡು ಪಲಾವ್ ಸೆಂಟರ್ ನ ಮೊದಲ ಮಹಡಿಯಲ್ಲಿ “ದಿ ಪ್ರೈಡ್ ಸೆಲೆಬ್ರೇಷನ್ ಕಾರ್ನರ್” ಇದೆ.

ಪ್ರೀತಿಪಾತ್ರರನ್ನು ಅಚ್ಚರಿಪಡಿಸಲು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವ ಅಗತ್ಯವಿಲ್ಲ. ಜನ್ಮದಿನ, ವಿವಾಹ ವಾರ್ಷಿಕೋತ್ಸವ, ಗರ್ಭಿಣಿ ಸಮಾರಂಭ, ನಾಮಕರಣ, ನಿಶ್ವಿತಾರ್ಥ, ಮದುವೆ ಸೇರಿದಂತೆ ಇತರೆ ವಿಶೇಷ ಆಚರಣೆಗಳಿಗೆ ದೂರ ಹೋಗುವ ಅವಶ್ಯಕತೆಯೂ ಇಲ್ಲ.

ಈ ಎಲ್ಲಾ ವಿಶೇಷ ಸಂಭ್ರಮಗಳನ್ನು *ದಿ ಪ್ರೈಡ್ ಸೆಲೆಬ್ರೇಶನ್ ಕಾರ್ನರ್* ನಲ್ಲಿ ಕೇವಲ ರೂ.299/- ರಿಂದ ಪ್ರಾರಂಭವಾಗುವ ದರಗಳಲ್ಲಿ ನಡೆಸಬಹುದು. ಅಲಂಕರಣ ಮತ್ತು ಥೀಮ್‌ಗಳ ಬಗ್ಗೆ ಚಿಂತೆಯೂ ಇಲ್ಲ. ಸೆಲಬ್ರೇಷನ್ ಕನಸುಗಳನ್ನು ನನಸುಮಾಡುವ ಪ್ರಯತ್ನದಲ್ಲಿ ಈ ಕಾರ್ನರ್ ತಯಾರಾಗಿದೆ.

ವಿವಿಧ ಥೀಮ್‌ಗಳ ಅಲಂಕರಿತ ಸ್ಥಳಗಳೊಂದಿಗೆ:
ಫೆದರ್ ಟಚ್, ಹಾರ್ಟ್ ಬೀಟ್, ಡ್ರೀಮ್ ಡ್ವೆಲ್ಲಿಂಗ್, ಲವ್ ಪ್ಯಾರಡೈಸ್, ಕೋಸಿ ಕಾರ್ನರ್, ಕೋಸಿ ಲವ್, ಪ್ರಿನ್ಸೆಸ್ ಡಿಸೈರ್, ಪಿಂಕ್ ಕ್ಲಾಸಿಕ್ ಎಂಬ ವಿವಿಧ ಥೀಮ್‌ಗಳ ಅಲಂಕೃತಗೊಂಡಿವೆ. ಪ್ಯಾಕೇಜ್ ದರಗಳು ರೂ.299/- ರಿಂದ ರೂ.9,999/- ವರೆಗೆ ಲಭ್ಯವಿದೆ.

ಸಂಭ್ರಮವನ್ನು ಇನ್ನಷ್ಟು ಆಕರ್ಷಕವಾಗಿಸಲು ಮತ್ತು ಸ್ಮರಣೀಯವಾಗಿಸಲು ಹೆಚ್ಚುವರಿ ಆಯ್ಕೆಗಳು (Add-ons) ಈ ಕಾರ್ನರ್ ಹೊಂದಿದೆ ಉದಾ… ಕೆಕ್‌ಗಳು, ಗುಲಾಬಿ ಹೂಗುಚ್ಚ, ಹೂಮಾಲೆ ಪ್ರವೇಶ, ಕಾರ್ಟೂನ್ ಎಂಟ್ರಿ, ಫಾಗ್ ಎಂಟ್ರಿ, ಫೈರ್ ವರ್ಕ್ಸ್, ಕ್ಯಾಂಡಲ್ ಲೈಟ್ ಡಿನ್ನರ್, ಆಹಾರ ಮತ್ತು ಪಾನೀಯಗಳು.

ಲವ್ಲಿ ರೋಸ್ ಫಂಕ್ಷನ್ ಹಾಲ್ ಸಹ ಲಭ್ಯವಿದೆ — 50 ರಿಂದ 100 ಜನರ ಸಾಮರ್ಥ್ಯದ ಈ ಹಾಲ್‌ನಲ್ಲಿ 1ನೇ ವರ್ಷದ ಜನ್ಮದಿನ, ನಿಶ್ಚಿತಾರ್ಥ ಮತ್ತು ಮದುವೆಗಳನ್ನು ಸುಂದರ ಅಲಂಕಾರಗಳೊಂದಿಗೆ ರೂ.9,999/- ಕ್ಕೆ ಆಯೋಜಿಸಬಹುದು.

ಆದ್ದರಿಂದ ಈಗಲೇ ಇಲ್ಲಿಗೆ ಭೇಟಿ ನೀಡಿ ಮತ್ತು ವಿವಿಧ ಥೀಮ್‌ಗಳ ಮೂಲಕ ಆನ್‌ಲೈನ್‌ನಲ್ಲಿ ನಿಮ್ಮ ಸ್ಲಾಟ್‌ಗಳನ್ನು ಬುಕ್ ಮಾಡಿ.

ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ: www.thepridecelebrationcorner.com
ಸಂಪರ್ಕಿಸಿ: 9972661155
9972444466