ಮನೆಯ ಬಳಿ ಇದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿಯುತ್ತಿರುವ ದೃಶ್ಯ ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ. ತೆಂಗಿನ ಮರ ಸಂಪೂರ್ಣ ಹಸಿಯಾಗಿದ್ದರೂ ಸಿಡಿಲಿನಿಂದ ಉಂಟಾದ ಬೆಂಕಿಯು ಮರವನ್ನು ಆವರಿಸಿತು. ಬೆಂಕಿ ಕೆನ್ನಾಲಿಗೆಗೆ ಮರ ಸಂಪೂರ್ಣ ಸುಟ್ಟುಕರಕಲಾಗಿದೆ.