ತೂಬಗೆರೆ ಹೋಬಳಿಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನರಸಿಂಹಮೂರ್ತಿ ಎಚ್.ಎನ್ ಆಯ್ಕೆಯಾಗಿದ್ದಾರೆ.
ಹಿಂದುಳಿದ ವರ್ಗದ ಉತ್ತಮವಾದ ನಾಯಕತ್ವವನ್ನು ಹೊಂದಿರುವ ನರಸಿಂಹಮೂರ್ತಿಯವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳು ಎಂದು ತೂಬಗೆರೆ ಹೋಬಳಿಯ ಯಾದವ ಯುವ ಜನಾಂಗ ಹಾಗೂ ಹಿಂದುಳಿದ ವರ್ಗದ ಮುಖಂಡರು ಸೇರಿದಂತೆ ಹಳ್ಳಿ ರೈತ ಅಂಬರೀಶ್ ಅವರು ಶುಭ ಕೋರಿದ್ದಾರೆ.