ತಾಯಿ ಮಗು ಆಸ್ಪತ್ರೆಗೆ 2 ವಾಷಿಂಗ್ ಮಷೀನ್ ಮತ್ತು ಡ್ರೈಯರ್‌ ಹಸ್ತಾಂತರಿಸಿದ ಎಲ್‌ & ಟಿ ಸಂಸ್ಥೆ

ದೊಡ್ಡಬಳ್ಳಾಪುರದ ಸರ್ಕಾರಿ ಸಾರ್ವಜನಿಕ ತಾಯಿ ಮಗು ಆಸ್ಪತ್ರೆಗೆ ಎಲ್‌- ಟಿ ಸಂಸ್ಥೆಯಿಂದ ಸಿಎಸ್‌ಆ‌ರ್ ಅನುದಾನದಲ್ಲಿ ಸುಮಾರು 10 ಲಕ್ಷ ರೂ. ಮೌಲ್ಯದ 15 ಕೆಜಿ ತೂಕದ 2 ವಾಷಿಂಗ್ ಮಷೀನ್ ಮತ್ತು ಡ್ರೈಯರ್‌ ನೀಡಲಾಯಿತು.

ಈ ವೇಳೆ ಎಲ್ & ಟಿ ಯೂನಿಟ್ ಮುಖ್ಯಸ್ಥ ಅಜಿತ್ ಕುಮಾರ್‌ ಕೆ, ಯೋಜನಾ ಮುಖ್ಯಸ್ಥ ಹರ್ಷ ಹೈತಾಲ್, ಸತೀಶ್ ಚಂದ್ರ, ಎಂ.ಪಿ.ಮಂಜುನಾಥ, ಡಾ.ರಮೇಶ್, ಡಾ.ಮಂಜುನಾಥ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!