ತಹಶೀಲ್ದಾರ್ ಮೋಹನ ಕುಮಾರಿ ವರ್ಗಾವಣೆ: ದೊಡ್ಡಬಳ್ಳಾಪುರ ತಹಶೀಲ್ದಾರ್ ಆಗಿ ವಿಭಾ ವಿದ್ಯಾ ರಾಠೋಡ್ ನೇಮಕ

 

ದೊಡ್ಡಬಳ್ಳಾಪುರ ತಹಶೀಲ್ದಾರ್ ಮೋಹನಕುಮಾರಿ ಅವರನ್ನು ವರ್ಗಾವಣೆ ಮಾಡಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ಎನ್.ಸುಶೀಲ ಆದೇಶಿಸಿದ್ದಾರೆ.

ಅವರ ಸ್ಥಾನಕ್ಕೆ ಅರಸೀಕೆರೆ ತಾಲೂಕಿನ ತಹಶೀಲ್ದಾರ್ ಆಗಿದ್ದ ವಿಭಾ ವಿದ್ಯಾ ರಾಠೋಡ್ ಅವರನ್ನು ನೇಮಿಸಲಾಗಿದೆ

Leave a Reply

Your email address will not be published. Required fields are marked *