ಜ.18ರಂದು ಛಾಯಾ ಸಂಕ್ರಾಂತಿ ಸಂಭ್ರಮ-2026 ಕಾರ್ಯಕ್ರಮ: ರಂಗೋಲಿ ಸ್ಪರ್ಧೆ ಹಾಗೂ ಭಾರತೀಯ ಹಾಗೂ ಪಾಶ್ಚಿಮಾತ್ಯ ಉಡುಪುಗಳ ಫ್ಯಾಷನ್ ಶೋ ಆಯೋಜನೆ

ದೊಡ್ಡಬಳ್ಳಾಪುರ ಪೋಟೋ ಮತ್ತು ವಿಡಿಯೋ ಛಾಯಾಗ್ರಾಹಕರ ಸಂಘದ ವತಿಯಿಂದ ಛಾಯಾ ಸಂಕ್ರಾಂತಿ ಸಂಭ್ರಮ-2026 ಕಾರ್ಯಕ್ರಮವನ್ನು ಜ.18ರ ಭಾನುವಾರ ಬೆಳಗ್ಗೆ 10 ಗಂಟೆಗೆ ದೊಡ್ಡಬಳ್ಳಾಪುರ ನಗರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದೆ….

ಸಂಕ್ರಾಂತಿ ಸಂಭ್ರಮ-2026 ಕಾರ್ಯಕ್ರಮದ ಅಂಗವಾಗಿ ವರ್ಣರಂಜಿತ ರಂಗೋಲಿ ಸ್ಪರ್ಧೆ ಹಾಗೂ 5 ವರ್ಷದ ಮೇಲ್ಪಟ್ಟು 14 ವರ್ಷದೊಳಗಿನ ಮಕ್ಕಳಿಗೆ ಭಾರತೀಯ ಹಾಗೂ ಪಾಶ್ಚಿಮಾತ್ಯ ಉಡುಪುಗಳ ಫ್ಯಾಷನ್ ಶೋವನ್ನು ಏರ್ಪಡಿಸಲಾಗಿದೆ…

ರಂಗೋಲಿ ಸ್ಪರ್ಧೆ ಹಾಗೂ ಭಾರತೀಯ ಹಾಗೂ ಪಾಶ್ಚಿಮಾತ್ಯ ಉಡುಪುಗಳ ಫ್ಯಾಷನ್ ಶೋದಲ್ಲಿ ಗೆದ್ದವರಿಗೆ ಬಹುಮಾನ‌ ವಿತರಸಲಾಗುತ್ತದೆ…

ಸ್ಪರ್ಧೆಗಳ ಮಾಹಿತಿ, ನಿಬಂಧನೆಗಳಿಗಾಗಿ 99861 81369, 99727 44136, 99723 46021 ಸಂಪರ್ಕಿಸಬಹುದಾಗಿದೆ….

Leave a Reply

Your email address will not be published. Required fields are marked *

error: Content is protected !!