ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಜೂ.19ರಂದು 66/11ಕೆವಿ ಡಿ.ಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ DF10-Vasavi and DF 16-Kantanakunte NJY ಫೀಡರ್‌ಗಳಲ್ಲಿ ಕವಿಪ್ರನಿನಿ ವತಿಯಿಂದ ಈ.ಹೆಚ್.ಟಿ ಮಾರ್ಗಗಳಲ್ಲಿ ಹೆಚ್ಚುವರಿ ಮಾರ್ಗದ ವಿದ್ಯುತ್ ಕಾಮಗಾರಿ ನಡೆಯುವುದರಿಂದ ಸದರಿ ಫೀಡರ್‌ಗಳ ಮಾರ್ಗದಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸಬೇಕಾಗಿ ಬೆಸ್ಕಾಂ ಕೋರಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:
ದೊಡ್ಡಬಳ್ಳಾಪುರ ತಾಲ್ಲೂಕಿನ ಗಂಗಾಧರಪುರ, ಪಾಲನಜೋಗಿಹಳ್ಳಿ, ಹಾಲಿನಡೈರಿ ಸುತ್ತಮುತ್ತಲು, ಆರ್.ಎಮ್.ಸಿ ಮಾರ್ಕೆಟ್, ಟಿ.ಬಿ.ಸರ್ಕಲ್, ಮಾದಗೊಂಡನಹಳ್ಳಿ ರಸ್ತೆಯ ರಾಜೀವ್ ಗಾಂಧೀ ಕಾಲೋನಿ, ಚಂದ್ರಮೌಳೇಶ್ವರ ಬಡಾವಣೆ, ಸುಭಾಷ್ ನಗರ, ಕುವೆಂಪು ನಗರ, ಬಸವೇಶ್ವರನಗರ, ಪ್ರಿಯಾದರ್ಶಿನಿ ಬಡಾವಣೆ, ಹಸನ್ ಘಟ್ಟಾ, ಕಂಟನಕುಂಟೆ, ಅಂತರಹಳ್ಳಿ, ತಪಸೀಹಳ್ಳಿ, ಆಳ್ಳಾಲಸಂದ್ರ, ಬಚ್ಚಹಳ್ಳಿ, ಗೊಲ್ಲಹಳ್ಳಿ, ಗೊಲ್ಲಹಳ್ಳಿ ತಾಂಡ, ಮೇಲಿನ ನಾಯಕರಾಂಡಹಳ್ಳಿ, ಕೆಳಗಿನ ನಾಯಕರಾಂಡಹಳ್ಳಿ, ಕಮಲೂರು, ಕಮಲೂರು ಪಾಳ್ಯ, ನೆಲ್ಲುಕುಂಟೆ, ಕರೇನಹಳ್ಳಿ, ಹೊಸಹಳ್ಳಿ, ನಾಗಶೆಟ್ಟಿಹಳ್ಳಿ, ಚೊಕ್ಕನಹಳ್ಳಿ, ಹಾಗೂ ಸುತ್ತಮುತ್ತಲಿನ ಪ್ರದೇಶಗಳು.