ಮೇ.19 ರಿಂದ 21 ರವರೆಗೆ ಜಪಾನ್ ನ ಹಿರೋಷಿಮಾದಲ್ಲಿ ನಡೆಯಲಿರುವ ವಾರ್ಷಿಕ G-7 ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಜಪಾನ್ ಗೆ ಆಗಮಿಸಿದ ಪ್ರಧಾನಿ ಮೋದಿ.
ವೈವಿಧ್ಯಮಯ ಜಾಗತಿಕ ವಿಷಯಗಳ ಕುರಿತು ಹಾಗೂ ಆರೋಗ್ಯಕರ ಅಭಿಪ್ರಾಯ ವಿನಿಮಯಕ್ಕಾಗಿ ವಾರ್ಷಿಕ G-7 ಶೃಂಗ ಸಭೆ ವೇದಿಕೆ ಸಜ್ಜು.
ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಿಂತ ಮೊದಲು ಅಲ್ಲಿ ನೆಲಸಿರುವ ಭಾರತೀಯರನ್ನು ಭೇಟಿ ಮಾಡಿದರು. ಈ ವೇಳೆ ಮೋದಿ ಜೊತೆ ಸೆಲ್ಫಿಗಾಗಿ ಜನ ಮುಗಿಬಿದ್ದ ಹಿನ್ನೆಲೆ, ಸೆಲ್ಫಿಗೆ ಫೋಜ್ ನೀಡಿದ ಪ್ರಧಾನಿ ಮೋದಿ.