ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಕೇವಲ 15 ದಿನದಲ್ಲೇ ಸಚಿವ ಸಂಪುಟ ರಚನೆ ಮಾಡಿ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಇದೀಗ 31 ಜಿಲ್ಲೆಗಳಿಗೂ ಉಸ್ತುವಾರಿ ಸಚಿವರುಗಳನ್ನ ನೇಮಕ ಮಾಡಲಾಗಿದೆ.
ಉಸ್ತುವಾರಿ ಸಚಿವರ ಪಟ್ಟಿ
1.ಬೆಂಗಳೂರು ನಗರ- ಡಿ.ಕೆ.ಶಿವಕುಮಾರ್
2.ಬೆಂಗಳೂರು ಗ್ರಾಮಾಂತರ- ಕೆ.ಹೆಚ್.ಮುನಿಯಪ್ಪ
3.ತುಮಕೂರು- ಡಾ.ಜಿ.ಪರಮೇಶ್ವರ್
4.ಗದಗ- ಹೆಚ್.ಕೆ.ಪಾಟೀಲ್
5.ರಾಮನಗರ-ರಾಮಲಿಂಗಾರೆಡ್ಡಿ
6.ಚಿಕ್ಕಮಗಳೂರು- ಕೆ.ಜೆ.ಜಾರ್ಜ್
7.ವಿಜಯಪುರ-ಎಂ.ಬಿ.ಪಾಟೀಲ್
8.ದಕ್ಷಿಣ ಕನ್ನಡ- ದಿನೇಶ್ ಗುಂಡೂರಾವ್
9.ಮೈಸೂರು-ಹೆಚ್.ಸಿ.ಮಹದೇವಪ್ಪ
10.ಬೆಳಗಾವಿ-ಸತೀಶ್ ಜಾರಕಿಹೊಳಿ
11.ಕಲಬುರಗಿ-ಪ್ರಿಯಾಂಕ್ ಖರ್ಗೆ
12.ಹಾವೇರಿ-ಶಿವಾನಂದ ಪಾಟೀಲ್
13.ವಿಜಯನಗರ-ಜಮೀರ್ ಅಹ್ಮದ್
14.ಯಾದಗಿರಿ-ಶರಣ ಬಸಪ್ಪ ದರ್ಶನಪುರ
15.ಬೀದರ್- ಈಶ್ವರ್ ಖಂಡ್ರೆ
16.ಮಂಡ್ಯ – ಚಲುವರಾಯಸ್ವಾಮಿ
17.ದಾವಣಗೆರೆ-ಎಸ್.ಎಸ್.ಮಲ್ಲಿಕಾರ್ಜುನ
18.ಧಾರವಾಡ-ಸಂತೋಷ್ ಲಾಡ್
19.ರಾಯಚೂರು- ಶರಣ ಪ್ರಕಾಶ್ ಪಾಟೀಲ್
20.ಬಾಗಲಕೋಟೆ- ಆರ್.ಬಿ.ತಿಮ್ಮಾಪುರ
21.ಚಾಮರಾಜನಗರ- ಕೆ.ವೆಂಕಟೇಶ್
22.ಕೊಪ್ಪಳ-ಶಿವರಾಜ್ ತಂಗಡಗಿ
23.ಚಿತ್ರದುರ್ಗ- ಡಿ.ಸುಧಾಕರ
24.ಬಳ್ಳಾರಿ-ಬಿ.ನಾಗೇಂದ್ರ
25.ಹಾಸನ-ಕೆ.ಎನ್ ರಾಜಣ್ಣ
26.ಕೋಲಾರ-ಬೈರತಿ ಸುರೇಶ್
27.ಉಡುಪಿ- ಲಕ್ಷ್ಮಿ ಹೆಬ್ಬಾಳ್ಕರ್
28.ಉತ್ತರ ಕನ್ನಡ-ಮಂಕಾಳ ವೈದ್ಯ
29.ಶಿವಮೊಗ್ಗ- ಮಧು ಬಂಗಾರಪ್ಪ
30.ಚಿಕ್ಕಬಳ್ಳಾಪುರ- ಎಂ.ಸಿ.ಸುಧಾಕರ್
31.ಕೊಡಗು-ಎನ್.ಎಸ್.ಭೋಸರಾಜ್
ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…
"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…
ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…