ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವ ಶಿಕ್ಷಕರ ವಿವರ ಈ ಕೆಳಕಂಡಂತಿದೆ….
*ಕಿರಿಯ ಪ್ರಾಥಮಿಕ ಶಾಲಾ ವಿಭಾಗ*
1. ಪ್ರಕಾಶಮೂರ್ತಿ, ಎಂ.ಸಿ. ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಿಕ್ಕತತ್ತಮಂಗಲ, ದೇವನಹಳ್ಳಿ ತಾಲ್ಲೂಕು
2. ಮೊಹಸಿನ್ ತಾಜ್, ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಾಲ್ ಪಾಲ್ ದಿನ್ನೆ, ದೊಡ್ಡಬಳ್ಳಾಪುರ ತಾಲ್ಲೂಕು
3. ವೆಂಕಟೇಶ ಎಸ್. ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ,ಬಾಲೇನಹಳ್ಳಿ, ಹೊಸಕೋಟೆ ತಾಲ್ಲೂಕು
4. ಜಯಶ್ರೀ ಕೆ.ಎಂ. ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಂದಿಗುಟ್ಟಿ, ನೆಲಮಂಗಲ ತಾಲ್ಲೂಕು
*ಹಿರಿಯ ಪ್ರಾಥಮಿಕ ಶಾಲಾ ವಿಭಾಗ*
1. ಶಶಿಕಲಾ. ಆರ್. ಸಹ ಶಿಕ್ಷಕರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಗನವಾಡಿ, ದೇವನಹಳ್ಳಿ ತಾಲ್ಲೂಕು
2. ಆರ್. ರಾಜೇಶ್ವರಿ, ಹಿರಿಯ ಮುಖ್ಯ ಶಿಕ್ಷಕರು, ಎಜಾಕ್ಸ್ ಸರ್ಕಾರಿ ಪ್ರಬ್ಲಿಕ್ ಶಾಲೆ, ಬಾಶೆಟ್ಟಿಹಳ್ಳಿ ದೊಡ್ಡಬಳ್ಳಾಪುರ ತಾಲ್ಲೂಕು
3. ಎಂ. ಮುನಿರಾಜು, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಮ್ಮಲು. ಹೊಸಕೋಟೆ ತಾಲ್ಲೂಕು
4. ರಂಗಶಾಮಯ್ಯ ಸಿ.ಎಂ. ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಮಾರಗೊಂಡನಹಳ್ಳಿ, ನೆಲಮಂಗಲ ತಾಲ್ಲೂಕು
*ಪ್ರೌಢ ಶಾಲಾ ವಿಭಾಗ*
1. ಅನುಸೂಯ. ಕೆ. ಸಹ ಶಿಕ್ಷಕರು, ಸ.ಪ.ಪೂ.ಕಾಲೇಜು, (ಪ್ರೌಢ ಶಾಲಾ ವಿಭಾಗ) ದೇವನಹಳ್ಳಿ ಟೌನ್, ದೇವನಹಳ್ಳಿ ತಾಲ್ಲೂಕು
2. ಕೋದಂಡರಾಮ, ಸಹ ಶಿಕ್ಷಕರು, ಜ್ಞಾನಗಂಗಾ ಅನುದಾನಿತ ಪ್ರೌಢ ಶಾಲೆ, ಕೊಡಿಗೇಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕು
3. ವೀಣಾ ಎಸ್. ಸಹ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ತಾವರೆಕೆರೆ, ಹೊಸಕೋಟೆ ತಾಲ್ಲೂಕು
4. ಲಿಂಗದೇವರು. ಟಿ. ಸಹ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ, ಬರದಿ ಮಂಡಿಗೆರೆ,ನೆಲಮಂಗಲ ತಾಲ್ಲೂಕು.