ಛತ್ತೀಸ್ ಗಢದ ದಾಂತೇವಾಡ ಜಿಲ್ಲೆಯ ದೋಲ್ಕಲ್ ನ ದಟ್ಟವಾದ ಕಾಡಿನ ಮಧ್ಯದಲ್ಲಿರುವ ದೊಡ್ಡಬೆಟ್ಟದ ತುದಿಯಲ್ಲಿ ಸಾವಿರಾರು ವರ್ಷಗಳಿಂದ ವಿರಾಜಮಾನವಾಗಿ ಕುಳಿತಿರುವ ಗಣೇಶ ಮೂರ್ತಿಗೆ ಗಣೇಶ ಹಬ್ಬದಂದು ಅದ್ಧೂರಿಯಾಗಿ ಪೂಜೆ ನೆರವೇರಿಸಿದ ಭಕ್ತ.
ದಾಖಲೆಗಳ ಪ್ರಕಾರ 1100 ವರ್ಷಗಳ ಹಿಂದೆ ನಾಗವಂಶಿ ರಾಜವಂಶದ ಕಾಲದಲ್ಲಿ ತಯಾರಿಸಲಾದ ಗಣೇಶನ ವಿಗ್ರಹವನ್ನು ದಟ್ಟ ಕಾಡಿನೊಳಗೆ ರಸ್ತೆಯಿಂದ 14 ಕಿಮೀ ದೂರದಲ್ಲಿರುವ ಧೋಡಿನಾಕಾರದ ಆಕಾರದ ಬೆಟ್ಟದ ಮೇಲೆ ಪ್ರತಿಷ್ಠಾಪಿಸಲಾಗಿದೆ ಎನ್ನಾಲಗಿದೆ.