2 ಮರ್ಕ್ಯುರಿ ಲೇಪಿತ ಚಿನ್ನದ ರಾಡ್‌ಗಳನ್ನು ಚಾಕುಗಳ ಟೊಳ್ಳಾದ ಹಿಡಿಕೆಗಳಲ್ಲಿ ಮರೆಮಾಚಿ ಕಳ್ಳಸಾಗಾಣಿಕೆ ಮಾಡುತ್ತಿದ್ದ ಏರ್ ಪ್ರಯಾಣಿಕನ್ನ ಬಂಧಿಸಿದ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು.
6E-1486 ಹೆಸರಿನ ವಿಮಾನದಲ್ಲಿ ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(KIA) ಕ್ಕೆ ಆಗಮಿಸಿದ ಪ್ರಯಾಣಿಕನನ್ನ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಅದೇರೀತಿ ಚಾಕುವಿನಲ್ಲಿ ಚಿನ್ನದ ಪೇಸ್ಟ್ ಅನ್ನು ಕಾಗದದ ಮೇಲೆ ಸಿಂಪಡಿಸಿ ಮತ್ತು 298.25 ಗ್ರಾಂ ತೂಕದ ಟ್ರೇಗಳಲ್ಲಿ ಅಂಟಿಸಿರುವುದು ಪತ್ತೆಯಾಗಿದೆ.