
ಚಲಿಸುತ್ತಿದ್ದ ರೈಲಿಗೆ ನಿವೃತ್ತ ಎಎಸ್ಐ ಪೊಲೀಸ್ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಕುಕ್ಕರಹಳ್ಳಿ ಕೆರೆ ಜಂಕ್ಷನ್ ಬಳಿ ನಡೆದಿದೆ.
ಲವಕುಶ (60) ಮೃತ ದುರ್ದೈವಿ.
ಮೈಸೂರಿನ ಬೋಗಾದಿ ನಿವಾಸಿ. 6 ತಿಂಗಳ ಹಿಂದಷ್ಟೇ ನಿವೃತ್ತಿ ಹೊಂದಿದ್ದರು. ಮೈಸೂರಿನ ಕೆ ಆರ್ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ನಿವೃತ್ತಿಯಾಗಿದ್ದರು…