ಕ್ರಿಕೆಟ್ ಬೆಟ್ಟಿಂಗ್ ನಲ್ಲಿ 25 ಲಕ್ಷ ನಷ್ಟ.. ಬಿಟೆಕ್ ವಿದ್ಯಾರ್ಥಿ ನೇಣಿಗೆ ಶರಣು

ತೆಲಂಗಾಣದ ಸಂಗಾರೆಡ್ಡಿ- ಸದಾಶಿವಪೇಟೆ ಪಟ್ಟಣದ ಬಿಟೆಕ್ ವಿದ್ಯಾರ್ಥಿ ಚಿಂತಾ ವಿನೀತ್ (25) 25 ಲಕ್ಷ ಸಾಲ ಮಾಡಿ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಸೋತಿದ್ದ.

ಸಾಲ ತೀರಿಸಲಾಗದೆ ಮನನೊಂದ ವಿನೀತ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Leave a Reply

Your email address will not be published. Required fields are marked *