ಕೋಟಿ ವರದಕ್ಷಿಣೆ, ಕಿಯಾ ಕಾರು ಕೊಟ್ಟರು, ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಈ ಹಿನ್ನೆಲೆ ಗಂಡನ ವಿರುದ್ಧ ಹೆಂಡತಿ ದೂರು ನೀಡಿದ್ದಾರೆ…
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಸಂತೋಷ್ ನಗರ ನಿವಾಸಿ ಮಿಸ್ಬಾ ಕೌಸರ್ (21) ಕಿರುಕುಳಕ್ಕೆ ಒಳಗಾದ ಮಹಿಳೆ.
ಶಿಡ್ಲಘಟ್ಟದ ಅಜಾದ್ ನಗರ ನಿವಾಸಿ ಶಾಹೀದ್ ಪಾಷಾ (25) ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಗಂಡ.
ಮದುವೆಯಾಗಿ 2 ವರ್ಷ ಆದರು, ಗಂಡ, ಅತ್ತೆ, ಮಾವಾ ಸೇರಿದಂತೆ 7 ಜನರಿಂದ ನಿರಂತರ ಕಿರುಕುಳ ಆರೋಪ ಕೇಳಿಬಂದಿದೆ..
ನಿರಂತರ ಕಿರುಕುಳಕ್ಕೆ ಮಹಿಳೆ ಬೇಸತ್ತು ತವರು ಮನೆ ವಾಪಸ್ ಆಗಿದ್ದರು.. ಗರ್ಭಿಣಿ ಮಹಿಳೆಯೆಂದು ನೋಡದೆ ಹಲ್ಲೆ ಮಾಡಿದ್ದ ಗಂಡ.
ಮದುವೆ ಸಮಯದಲ್ಲಿ 80 ಲಕ್ಷ ಬಂಗಾರ, ಕೀಯಾ ಕಾರು, ರಾಡೋ ವಾಚ್ ವರದಕ್ಷಿಣೆ ಕೊಟ್ಟು ಮದುವೆ ಮಾಡಿಸಿದ್ದ ಯುವತಿಯ ಪೋಷಕರು. ಈಗ ಮತ್ತೆ ಮನೆ ಹಾಗೂ 50 ಲಕ್ಷ ಹಣ ಕೊಡುವಂತೆ ಹೆಂಡತಿಗೆ ಗಂಡ ಕಿರುಕುಳ ನೀಡಿರುವ ಆರೋಪ.
ವರದಕ್ಷಿಣೆ ಕಿರುಕುಳ ಆರೋಪ ಹಿನ್ನಲೆ ಶಿಡ್ಲಘಟ್ಟ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಬಕಾರಿ ಇಲಾಖಾ ವತಿಯಿಂದ ವಿವಿಧ 47 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 111.355 ಕೆ.ಜಿ ಗಾಂಜಾವನ್ನು ಬೆಂಗಳೂರು ಗ್ರಾಮಾಂತರ…
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ವಿವಿಧ ವಸತಿ ಶಾಲೆಗಳಲ್ಲಿ 2026-27ನೇ ಸಾಲಿನ 6ನೇ ತರಗತಿ ಪ್ರವೇಶಕ್ಕಾಗಿ ನಡೆಸಲಾಗುವ ರಾಜ್ಯಮಟ್ಟದ ಸಾಮಾನ್ಯ…
ದೊಡ್ಡಬಳ್ಳಾಪುರದಲ್ಲಿ ಈ ಮೊದಲೇ ಅನುಮೋದನೆಗೊಂಡ ಜಿಲ್ಲಾಸ್ಪತ್ರೆಗೆ ಗುದ್ದಲಿಪೂಜೆ ಮಾಡಿ 2 ವರ್ಷವಾಗಿದೆ. ಈ ಬಾರಿಯಾದರೂ ಅನುದಾನ ನೀಡಿ ಜಿಲ್ಲಾಸ್ಪತ್ರೆ ಪ್ರಾರಂಭಿಸಲು…
ಬೆಂಗಳೂರು, ವೈಟ್‌ಫೀಲ್ಡ್ : ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಪಶ್ಚಿಮ ಬಂಗಾಳದ 26 ವರ್ಷದ ಯುವಕನಿಗೆ…
ದೊಡ್ಡಬಳ್ಳಾಪುರ ತಾಲೂಕಿನ ಹಮಾಮ್ ಗೇಟ್(ಶಿವಪುರ ಗೇಟ್) ಬಳಿ ಇಂದು ರಾತ್ರಿ ಸುಮಾರು 9:30ರಲ್ಲಿ ದಾರಿಯಲ್ಲಿದ್ದ ಮಹಿಳೆಗೆ ಕೋಳಿ ಸಾಗಿಸುವ ಐಷರ್…
ಹಿಟ್ & ರನ್ ಗೆ ಮಹಿಳೆ ಬಲಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹಮಾಮ್ ಗೇಟ್ ಬಳಿ ಇಂದು ರಾತ್ರಿ ಸುಮಾರು…