ಕೊಡಗು ಪೊಲೀಸ್ ಶ್ವಾನ ದಳದ ಪೃಥ್ವಿಗೆ ಹೃದಯಾಘಾತ: ಕೊನೆ ಉಸಿರು

ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಕರ್ತವ್ಯ ಸಲ್ಲಿಸಿದ್ದ 8 ವರ್ಷ ಪ್ರಾಯದ ಪೃಥ್ವಿ, ಇಂದು ಹೃಧಯಘಾತದಿಂದ ನಿಧನವಾಗಿದೆ.

6 ತಿಂಗಳು ಬೆಂಗಳೂರಿನಲ್ಲಿ ತರಬೇತಿ ಪಡೆದ ಪೃಥ್ವಿ ತದನಂತರ ಕೊಡಗು ಜಿಲ್ಲೆಗೆ ನಿಯೋಜನೆಗೊಂಡಿದ್ದು, ಸುಮಾರು 500ಕ್ಕೂ ಹೆಚ್ಚು ವಿಐಪಿ, ವಿವಿಐಪಿ ಸುರಕ್ಷತಾ ಕರ್ತವ್ಯಗಳಲ್ಲಿ ಭಾಗಿಯಾಗಿತ್ತು.

ಗೋವಾ ಮತ್ತು ಪಾಂಡಿಚೇರಿಗಳಲ್ಲಿ ಪ್ರಧಾನ ಮಂತ್ರಿ ಕರ್ತವ್ಯ ನಿಮಿತ ಭಾಗಿಯಾಗಿ ಪ್ರಶಂಸೆಗಳಿಸಿದ್ದಾನೆ.
ಪೃತ್ವಿ ಪೊಲೀಸ್ ಕರ್ತವ್ಯ ಕೋಟಗಳಲ್ಲಿ ಇದುವರೆಗೆ ಹಲವು ಪದಕ ಗಳಿಸಿದೆ.

One thought on “ಕೊಡಗು ಪೊಲೀಸ್ ಶ್ವಾನ ದಳದ ಪೃಥ್ವಿಗೆ ಹೃದಯಾಘಾತ: ಕೊನೆ ಉಸಿರು

Leave a Reply

Your email address will not be published. Required fields are marked *