ವಿರಾಜಪೇಟೆ ಕಡೆಯಿಂದ ಕೇರಳ ರಾಜ್ಯಕ್ಕೆ ತೆರಳುತ್ತಿದ್ದ ಅಕ್ಕಿ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಇಂದು ಕೊಡಗು ಕೇರಳ ಗಡಿ ಭಾಗವಾದ ವಾಟೆಕೊಲ್ಲಿ ಎಂಬಲ್ಲಿ ನಡೆದಿದೆ.
ಲಾರಿ ಸಂಪೂರ್ಣ ಬೆಂಕಿಗೆ ಅಹುತಿಯಾಗಿದ್ದು, ಲಾರಿಯಲ್ಲಿದ್ದ ಅಕ್ಕಿ ಚೀಲಗಳು ರಸ್ತೆಯಲ್ಲಿ ಬಿದ್ದಿ ದ್ರಶ್ಯ ಈ ಭಾಗದಲ್ಲಿ ಸಂಚಾರಿಸುವವರಲ್ಲಿ ಬೇಸರ ಮೂಡಿಸಿದೆ.